Angry Zodiac: ಈ ರಾಶಿಯ ಜನರು ಎಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ, ನಿಮ್ಮ ರಾಶಿ ಇದೆಯಾ ಪರಿಶೀಲಿಸಿ

Zodiac That Never Accepts Mistake - ಎಲ್ಲಾ ದ್ವಾದಶ ರಾಶಿಗಳ ಸಂಪೂರ್ಣ ವಿವರಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ನೀಡಲಾಗಿದೆ. ಇದರ ಪ್ರಕಾರ, ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಸ್ವಭಾವ ಮತ್ತು ಆಲೋಚನೆಗಳು ಭಿನ್ನವಾಗಿರುತ್ತವೆ. 

Zodiac That Never Accepts Mistake - ಎಲ್ಲಾ ದ್ವಾದಶ ರಾಶಿಗಳ ಸಂಪೂರ್ಣ ವಿವರಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ನೀಡಲಾಗಿದೆ. ಇದರ ಪ್ರಕಾರ, ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಸ್ವಭಾವ ಮತ್ತು ಆಲೋಚನೆಗಳು ಭಿನ್ನವಾಗಿರುತ್ತವೆ. ಇದಕ್ಕೆ ಕಾರಣ ಆಯಾ ರಾಶಿಚಕ್ರದ ಅಧಿಪತಿ. ಈ ಹನ್ನೆರಡು ರಾಶಿಗಳ (Over Exited Zodiac) ಜನರಲ್ಲಿ ಕಲ ರಾಶಿಗಳ (Angry Zodiac) ಜನರು ತಮ್ಮ ತಪ್ಪುಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದರ ಹೊರತಾಗಿ, ಈ ರಾಶಿಗಳಿಗೆ ಸಂಬಂಧಿಸಿದ ಜನರು ಇತರರಿಂದ ಕಳಂಕಿತರಾಗುವುದನ್ನು ಸಹಿಸುವುದಿಲ್ಲ. ಈ ರಾಶಿಯವರು ಯಾರು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Makar Sankranti 2022: ಮಕರ ಸಂಕ್ರಾಂತಿಯಂದು ಈ ವಸ್ತುಗಳ ದಾನ ಮಾಡಲು ಮರೆಯಬೇಡಿ

 

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

1 /5

1. ಕುಂಭ (Aquarius) - ಕುಂಭ ರಾಶಿಯ ಜನರು ಜೀವನದಲ್ಲಿ ಸಂಘರ್ಷ ಹಾಗೂ ಸವಾಲುಗಳನ್ನೂ ಇಷ್ಟಪಡುತ್ತಾರೆ. ತಮ್ಮ ಪರಿಶ್ರಮದ ಸಹಾಯದಿಂದ ಈ ರಾಶಿಯ ಜನರು ಜೀವನದಲ್ಲಿ ಬಹಳಷ್ಟು ಸಾಧಿಸುತ್ತಾರೆ. ಹೀಗಿರುವಾಗ, ತಾವು ಜೀವನದಲ್ಲಿ ಮಾಡುತ್ತಿರುವುದೆಲ್ಲವೂ ಕೂಡ ಸರಿ ಎಂದು ಅವರು ಭಾವಿಸುತ್ತಾರೆ. ಈ ರಾಶಿಯ ಯಾವುದೇ ವ್ಯಕ್ತಿ ತಪ್ಪು ಮಾಡಿದರೆ ಮತ್ತು ಅದನ್ನು ಬೇರೆಯವರು ಎತ್ತಿ ತೋರಿಸಿದರೆ ಅವರು ಸಹಿಸುವುದಿಲ್ಲ. ಇದಲ್ಲದೆ ಹೋರಾಟಕ್ಕೂ ಕೂಡ ಮುಂದಾಗುತ್ತಾರೆ. ಆದರೆ, ಅವರ ಕೋಪ ಕಮ್ಮಿಯಾದಾಗ ಅವರು ಪಶ್ಚಾತಾಪ ಪಡುತ್ತಾರೆ. ಆದರೆ, ತಾವು ಮಾಡಿರುವ ತಪ್ಪನ್ನು ಇತರರ ಮುಂದೆ ಬಹಿರಂಗಪಡಿಸುವುದಿಲ್ಲ. 

2 /5

2. ಮೇಷ (Aries) - ಮೇಷ ರಾಶಿಯ ಜನರು ಹಾಗೆ ನೋಡಿದರೆ ತುಂಬಾ ಬುದ್ಧಿಶಾಲಿಯಾಗಿರುತ್ತಾರೆ. ಆದರೆ, ಇವರಿಗೆ ತಮ್ಮ ಬುದ್ಧಿಯ ಕುರಿತು ಗರ್ವಪಡುತ್ತಾರೆ. ತಾವು ಮಾಡುದೆಲ್ಲವು ಸರಿಯಾಗಿದೆ ಎಂಬುದು ಇವರ ಅಭಿಪ್ರಾಯ. ಇವರು ಮಾಡುವ ಕೆಲಸದಲ್ಲಿ ಇತರರ ಹಸ್ತಕ್ಷೇಪವನ್ನು ಇವರು ಸಹಿಸುವುದಿಲ್ಲ. ಅಷ್ಟೇ ಯಾಕೆ ಇವರು ತಮ್ಮ ತಪ್ಪನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.

3 /5

3. ಸಿಂಹ (Leo) - ಸಿಂಹ ರಾಶಿಯ ಜನರು  ಯಾವುದೇ ನಿರ್ಧಾರವನ್ನು ತುಂಬಾ ಅವಸರದಲ್ಲಿ ತೆಗೆದುಕೊಳ್ಳುತ್ತಾರೆ. ತಾಳ್ಮೆಯ ಕೆಲಸವನ್ನು ಮಾಡುವಲ್ಲಿ ಇವರು ಇತರರಿಗಿಂತ ಹಿಂದುಳಿದಿರುತ್ತಾರೆ. ಇವರು ತಮ್ಮ ಸ್ವಂತ ಇಚ್ಛೆಯ ಯಾವುದೇ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕೆಲಸದಲ್ಲಿ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಇದಲ್ಲದೆ, ಯಾರಾದರೂ ತಮ್ಮ ತಪ್ಪನ್ನು ತೋರಿಸಿದರೆ, ಇವರು ಸಿಡಿಮಿಡಿಗೋಳ್ಳುತ್ತಾರೆ. 

4 /5

4. ಜೋತಿಷ್ಯ ಶಾಸ್ತ್ರ ಏನು? - ಜ್ಯೋತಿಷ್ಯ ಶಾಸ್ತ್ರ ಒಂದು ಪ್ರಾಚೀನ ವಿದ್ಯೆಯಾಗಿದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯಿಂದ ವ್ಯಕ್ತಿಯ ಭವಿಷ್ಯವನ್ನು ಇದರಲ್ಲಿ ಅಧ್ಯಯನ ಮಾಡಲಾಗುತ್ತದೆ. ಇದನ್ನು ವೇದದ ಭಾಗವೆಂದು ಪರಿಗಣಿಸಲಾಗಿದೆ.

5 /5

5. ಜೋತಿಷ್ಯ ಶಾಸ್ತ್ರ - ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾನವನ ಚಟುವಟಿಕೆಗಳ ಅಧ್ಯಯನದಿಂದ ಭವಿಷ್ಯವನ್ನು ಹೇಳಲಾಗುತ್ತದೆ. ಜಾತಕದಲ್ಲಿನ ಗ್ರಹಗಳ ಸ್ಥಾನಗಳು ಜೀವನದಲ್ಲಿನ ಏರಿಳಿತಗಳನ್ನು ಬಹಿರಂಗಪಡಿಸುತ್ತವೆ.