Ducati New Electric Bike: ಇನ್ಮುಂದೆ ದುಕಾತಿ ಸೂಪರ್ ಬೈಕ್ ಸದ್ದು ಕೇಳಲ್ಲ! Motoe ಟೆಸ್ಟಿಂಗ್ ಆರಂಭಿಸಿದ ಕಂಪನಿ

Misano ವರ್ಲ್ಡ್ ಸರ್ಕ್ಯೂಟ್ ಮ್ಯಾಕ್ರೋ ಸಿಮೊನ್ಸೆಲ್ಲಿ ಟ್ರ್ಯಾಕ್‌ನಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ತರಲಾದ Ducati Motoe ಬೈಕ್‌ನ ಪರಿಚಯದೊಂದಿಗೆ ಡುಕಾಟಿಯು ಹೈ ಪರ್ಮಾರ್ಮೆನ್ಸ್ ನಹೊಸ ಅಧ್ಯಾಯ ಆರಂಭಿಸಿದೆ. 

Misano ವರ್ಲ್ಡ್ ಸರ್ಕ್ಯೂಟ್ ಮ್ಯಾಕ್ರೋ ಸಿಮೊನ್ಸೆಲ್ಲಿ ಟ್ರ್ಯಾಕ್‌ನಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ತರಲಾದ Ducati Motoe ಬೈಕ್‌ನ ಪರಿಚಯದೊಂದಿಗೆ ಡುಕಾಟಿಯು ಹೈ ಪರ್ಮಾರ್ಮೆನ್ಸ್ ನಹೊಸ ಅಧ್ಯಾಯ ಆರಂಭಿಸಿದೆ. ಈ ಎಲೆಕ್ಟ್ರಿಕ್ ಸೂಪರ್ ಬೈಕ್ Borgo Panigale ಅನ್ನು ಆಧರಿಸಿದೆ ಮತ್ತು 2023 ರ ಋತುವಿನಲ್ಲಿ, ಕಂಪನಿಯು ಈ ಎಲೆಕ್ಟ್ರಿಕ್ ಬೈಕ್‌ನೊಂದಿಗೆ MotoGP ವಿಶ್ವ ಚಾಂಪಿಯನ್‌ಶಿಪ್‌ನ ಎಲೆಕ್ಟ್ರಿಕ್ ಬೈಕ್ ನ ಸ್ಪರ್ಧೆಗೆ ಇಳಿಯಲಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಮೂಲಮಾದರಿಯ ಕೋಡ್-ಹೆಸರು V21L ಆಗಿದೆ, ಇದನ್ನು ದುಕಾತಿಯಾ ಪ್ರಮುಖ ತಂಡ ಮತ್ತು ದುಕಾತಿ R&D ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ್ದಾರೆ.

 

ಇದನ್ನೂ ಓದಿ-Motercycle ಖರೀದಿಸಬೇಕೆ? ಹಾಗಾದರೆ ಈ ಸುದ್ದಿ ಓದಿ, ಲಾಭ ನಿಮ್ಮದಾಗಿಸಿಕೊಳ್ಳಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ದುಕಾತಿಯ ಇಲೆಕ್ಟ್ರಿಕ್ ಬೈಕ್ - ಅತ್ಯದ್ಭುತ ಲುಕ್ ಮೂಲಕ ಇಲೆಕ್ಟ್ರಿಕ್ ಬೈಕ್ ಟ್ರ್ಯಾಕ್ ಮೇಲೆ ತನ್ನ ಟೆಸ್ಟಿಂಗ್ ಆರಂಭಿಸಿದೆ.

2 /4

2. ಟ್ರ್ಯಾಕ್ ಮೇಲೆ ಟೆಸ್ಟಿಂಗ್ ಆರಂಭಿಸಿದ ದುಕಾತಿ - ಮಿಸಾನೋ ವರ್ಲ್ಡ್ ಸರ್ಕಿಟ್ ಮೆಕ್ರೋ ಮೇಲೆ ಈ ಇಲೆಕ್ಟ್ರಿಕ್ ಬೈಕ್ ನ ಪರೀಕ್ಷೆ ನಡೆಸಲಾಗಿದೆ.

3 /4

3. ದುಕಾತಿಯ ಈ ಹೊಸ ಇಲೆಕ್ಟ್ರಿಕ್ ಸೂಪರ್ ಬೈಕ್ ಬೋರ್ಗೋ ಪಾನಿಗಾಲೆ ಮೋಟರ್ ಸೈಕಲ್ ಅನ್ನು ಆಧರಿಸಿದೆ.

4 /4

4. ರೆಸ್ ನಲ್ಲಿ ಭಾಗವಹಿಸಲಿದೆ - ದುಕಾತಿ ಈ ಬೈಕ್ ಅನ್ನು 2023ರ ಮೋಟೋ GP ವರ್ಲ್ಡ್ ಚಾಂಪಿಯನ್ಷಿಪ್ ನ ಇಲೆಕ್ಟ್ರಿಕ್ ವಿಭಾಗದಲ್ಲಿ ಸ್ಪರ್ಧೆಗಿಳಿಸುವ ಸಾಧ್ಯತೆ ಇದೆ.