ನವದೆಹಲಿ: ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವ(75th Independence Day)ದ ಸಂಭ್ರಮ ಮನೆಮಾಡಿದೆ. ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ, ದೇಶದ ಗಡಿಗಳಲ್ಲಿ ಸ್ವಾತಂತ್ರ್ಯದ ಸಂಭ್ರಮಾಚರಣೆ ನಡೆಯುತ್ತಿದೆ.
#WATCH | Indo-Tibetan Border Police (ITBP) jawans celebrate #IndependenceDay2021 at the banks of Pangong Tso in Ladakh. pic.twitter.com/ug0ELnEfgN
— ANI (@ANI) August 15, 2021
ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ, ಕೋಲ್ಕತ್ತಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ದೇಶದಾದ್ಯಂತ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗಿದೆ. ದೇಶದ ಜನರು ಆಗಸ್ಟ್ 15(15th August)ರ ಮಹತ್ವದ ದಿನದಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರಿಗೆ ನಮನ ಸಲ್ಲಿಸಿದ್ದಾರೆ. ದೇಶದದ ವಿವಿಧ ಗಡಿಗಳಲ್ಲಿ ವೀರ ಸೈನಿಕರು ಸ್ವಾತಂತ್ರ್ಯೋತ್ಸವ ಆಚರಿಸುವ ಮೂಲಕ ತ್ರಿವರ್ಣ ಧ್ವಜಕ್ಕೆ ಸಲಾಂ ಎಂದಿದ್ದಾರೆ.
Indo-Tibetan Border Police (ITBP) jawans celebrate #IndependenceDay2021 at the banks of Pangong Tso in Ladakh. pic.twitter.com/HSNiCkdxgu
— ANI (@ANI) August 15, 2021
Delhi | Security tightened across the national capital on Independence Day
Visuals from Gazipur and Subroto Park pic.twitter.com/bLEgWLrznw
— ANI (@ANI) August 15, 2021
ಸ್ವಾತಂತ್ರ್ಯೋತ್ಸವ ಸಂಭ್ರಮದ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರ(Jammu and Kashmir) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿರುವ ಪಾರಂಪರಿಕ ಕಟ್ಟಡಗಳು, ಬ್ರಿಡ್ಜ್ ಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಯೋಧರು ಲಡಾಖ್ನ ಪಾಂಗಾಂಗ್ ತ್ಸೊ ದಡದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿ ಸಂಭ್ರಮಿಸಿದ್ದಾರೆ.
Uttarakhand: 'Shivalinga' at Chandreshwar Mahadev Temple in Rishikesh has been decorated in the colours of the Tricolour.#IndependenceDay2021 pic.twitter.com/KDqDseqvS7
— ANI (@ANI) August 15, 2021
ಭಾರತೀಯ ಸೇನಾಪಡೆ ಯೋಧರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್(Nowshera Sector)ನಲ್ಲಿ ಸ್ಥಳೀಯರೊಂದಿಗೆ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
Jammu and Kashmir: Indian Army hoists the national flag, along with locals, in Naushera sector of Rajouri district #IndependenceDay2021 pic.twitter.com/sBGItaPTlb
— ANI (@ANI) August 15, 2021
Gujarat | Students of Tapasvi School, Rajkot prepared tricolour rakhis for soldiers deployed in border areas
"Today's youth is very motivated. India will achieve many heights in the next 75 years," said Captain Jaydev Joshi, armed forces veteran (14.08) pic.twitter.com/ZFwTtLZ2qC
— ANI (@ANI) August 14, 2021
Kanpur | Locals hoist national flag at midnight to celebrate India's 75th Independence Day.
"We've been following our 75-year-old tradition of hoisting the flag at midnight. We remember the people who sacrificed their lives for country," says Congress member Shankar Datt Mishra pic.twitter.com/ITUYW6FNp3
— ANI UP (@ANINewsUP) August 14, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.