Photo Gallery: ನಟಿ ಶ್ರದ್ಧಾ ದಾಸ್ ಅವರ ಬ್ಯೂಟಿಫುಲ್ ಪೋಟೋ ಗ್ಯಾಲರಿ

  • Nov 08, 2020, 17:55 PM IST

ನಟಿ ಶ್ರದ್ಧಾ ದಾಸ್ ತೆಲುಗು, ಹಿಂದಿ, ಕನ್ನಡ, ಬಂಗಾಳಿ ಮತ್ತು ಮಲಯಾಳಂನಂತಹ ವಿವಿಧ ಚಲನಚಿತ್ರೋದ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಬಂಗಾಳಿ ಪೋಷಕರಿಗೆ ಜನಿಸಿದರು.ಅವರ ತಂದೆ ಉದ್ಯಮಿ, ಇವರು ಪುರುಲಿಯಾ ಮೂಲದವರು ಮತ್ತು ತಾಯಿ ಗೃಹಿಣಿಯಾಗಿದ್ದಾರೆ.ಶ್ರದ್ಧಾ ದಾಸ್ ಮುಂಬೈ ವಿಶ್ವವಿದ್ಯಾಲಯದಿಂದ ಎಸ್‌ಐಇಎಸ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಲ್ಲಿ ಪತ್ರಿಕೋದ್ಯಮದಲ್ಲಿ ಮಾಸ್ ಮೀಡಿಯಾ ಪದವಿ ಪಡೆದಿದ್ದಾರೆ.

Photo Courtsey: Shraddha Das (facebook)

1 /7

2 /7

3 /7

4 /7

5 /7

6 /7

7 /7