ಮೆಲ್ಬರ್ನ್: ಸ್ವಿಟ್ಜರ್ಲೆಂಡ್ನ ಹಿರಿಯ ಅನುಭವಿ ಟೆನಿಸ್ ಆಟಗಾರ ರೋಜರ್ ಫೆಡರರ್ ಆರನೇ ಆಸ್ಟ್ರೇಲಿಯನ್ ಓಪನ್ ಮತ್ತು 20 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ನ ಜಿದ್ದಾಜಿದ್ದಿನ ಫೈನಲ್ ಮುಖಾಮುಖಿಯಲ್ಲಿ ವಿಶ್ವ ನಂ.2 ಆಟಗಾರ 36ರ ಹರಯದ ಫೆಡರರ್ ಕ್ರೊಯೇಷ್ಯಾದ ಮರಿನ್ ಚಿಲಿಚ್ ವಿರುದ್ಧ 6-2, 6-7, 6-3, 3-6, 6-ರ ಅಂತರದಲ್ಲಿ ಗೆಲುವು ದಾಖಲಿಸಿದರು.
This speaks for itself.#AusOpen @RogerFederer pic.twitter.com/7sw5d3Mx58
— #AusOpen (@AustralianOpen) January 28, 2018
30 ನೇ ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯದಲ್ಲಿ ಆಡಿದ ಫೆಡರರ್, ನೊವಾಕ್ ಜೊಕೊವಿಕ್ ಮತ್ತು ಆಸ್ಟ್ರೇಲಿಯಾದ ಶ್ರೇಷ್ಠ ರಾಯ್ ಎಮರ್ಸನ್ ಅವರ ದಾಖಲೆಗಳನ್ನೂ ಸರಿಗಟ್ಟಿದ್ದಾರೆ.
"I love you guys. Thank you."
We love you too, @rogerfederer ❤️#AusOpen pic.twitter.com/PKTQrhvPYl
— #AusOpen (@AustralianOpen) January 28, 2018
ಈ ಮೂಲಕ ಫೆಡರರ್ 6ನೇ ಸಲ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ಪ್ರಶಸ್ತಿ ಗೆದ್ದುಕೊಂಡರು.