ಇನ್ಮುಂದೆ ಭಿಕ್ಷೆ ಬೇಡಿದರೆ ಅರೆಸ್ಟ್! ಏನಿದು ಹೊಸ ಕಾನೂನು?

ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಬಿಕ್ಷುಕರ ಹೆಸರಲ್ಲಿ ವಿವಿಧ ರೀತಿಯ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ಬಿಕ್ಷುಕರ ಹಾವಳಿಯನ್ನು ಅಥವಾ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ. ಏನಿದು ಹೊಸ ಕಾನೂನು ಎನ್ನುವ ಕುರಿತು ಮಾಹಿತಿ ಇಲ್ಲಿದೆ. 

Written by - Zee Kannada News Desk | Last Updated : Jan 28, 2025, 10:50 AM IST
  • ಭಿಕ್ಷುಕರ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕ್ರಮ ಒಂದನ್ನು ಕೈಗೊಂಡಿದೆ.
  • ರಾಜ್ಯ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ಕೂಡ ಭಿಕ್ಷುಕರನ್ನ ಮುಕ್ತ ಗೊಳಿಸಲು ಕಾನೂನು ತರಲು ನಿರ್ಧಾರ
ಇನ್ಮುಂದೆ ಭಿಕ್ಷೆ ಬೇಡಿದರೆ ಅರೆಸ್ಟ್! ಏನಿದು ಹೊಸ ಕಾನೂನು? title=

ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಬಿಕ್ಷುಕರ ಹೆಸರಲ್ಲಿ ವಿವಿಧ ರೀತಿಯ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ಬಿಕ್ಷುಕರ ಹಾವಳಿಯನ್ನು ಅಥವಾ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ. ಏನಿದು ಹೊಸ ಕಾನೂನು ಎನ್ನುವ ಕುರಿತು ಮಾಹಿತಿ ಇಲ್ಲಿದೆ. 

ಹೌದು ಮಧ್ಯಪ್ರದೇಶದಲ್ಲಿ ಭಿಕ್ಷುಕರ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕ್ರಮ ಒಂದನ್ನು ಕೈಗೊಂಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ದೇಶಾದ್ಯಂತ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಇತ್ತೀಚಿಗಷ್ಟೇ ಮಧ್ಯಪ್ರದೇಶದಲ್ಲಿ ಪೊಲೀಸರು ಭಿಕ್ಷುಕ ನೊಬ್ಬನನ್ನು ಬಂಧಿಸಿದರು. ಆಟ ಟ್ರಾಫಿಕ್ ಸಿಗ್ನಲ್ ಬರೀ ವಾಹನ ಸವಾರರಿಗೆ ತೊಂದರೆ ನೀಡಿ ಬಿಕ್ಷೆ ಬೇಡುತ್ತಿದ್ದ ಈ ಕಾರಣದಿಂದ ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬಿಕ್ಷುಕನ ವಿರುದ್ಧ ಪೊಲೀಸರಿಗೆ ದೂರು ಕೂಡ ದಾಖಲಾಗಿದೆ. 

ಹೀಗಾಗಿ ಈ ಹಿನ್ನೆಲೆ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ಕೂಡ ಭಿಕ್ಷುಕರನ್ನ ಮುಕ್ತ ಗೊಳಿಸಲು ಕಾನೂನು ತರಲು ನಿರ್ಧಾರ ಮಾಡಿದ್ದು, ಪ್ರಾಯೋಗಿಕವಾಗಿ ಯೋಜನೆಯನ್ನು ನಡೆಸಲು ಹೈದರಾಬಾದ್ ದೆಹಲಿ ಬೆಂಗಳೂರು ಚೆನ್ನೈ ಇಂದೋರ್ ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಭಿಕ್ಷೆ ಬೇಡಿದರೆ ಅದನ್ನು ಕೂಡ ಅಪರಾಧ ಎನ್ನಲಾಗುವುದು ಎನ್ನಲಾಗುತ್ತಿದೆ. 

ಕೆಲವರು ಬಡವರಲ್ಲರಿಗೂ ಭಿಕ್ಷೆ ಬೇಡುತ್ತಾರೆ, ಇನ್ನು ಕೆಲವರು ಭಿಕ್ಷೆ ಬೇಡುವ ಮೂಲಕ ಜನರನ್ನು ವಂಚಿಸಿ ಹಣ ಸಂಪಾದನೆ ಮಾಡುತ್ತಾರೆ . ಹೀಗೆ ಮಾಡಿದಾಗ ಎಷ್ಟು ಭಿಕ್ಷುಕರು ಸ್ವಂತ ವಾಹನಗಳನ್ನು ಹೊಂದಿದ್ದಾರೆ ತಮ್ಮದೇ ಆದ ಸ್ವಂತ ಮನೆಗಳು ಕೂಡ ಇವೆ. ಕೆಲವರು ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಭಿಕ್ಷೆ ಬೇಡುತ್ತಿದ್ದಾರೆ. ಈ ಮೂಲಕ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News