ಚೈತ್ರಾ ಕುಂದಾಪುರ ಎಲಿಮಿನೇಟ್‌ ಬೆನ್ನಲ್ಲೇ... ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ವಿಜೇತರ ಹೆಸರು ವಿಕಿಪೀಡಿಯಾದಲ್ಲಿ ರಿವೀಲ್‌: ತ್ರಿವಿಕ್ರಮ್‌ 2ನೇ ಸ್ಥಾನ... ಇವರಿಗೆ ವಿನ್ನರ್‌ ಪಟ್ಟ

Bigg Boss Winner Wikipedia Result: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಇನ್ನುಳಿದಿರುವುದು 2 ವಾರವಷ್ಟೇ. ಜನವರಿ 26ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ ಎಂದು ಸದ್ಯಕ್ಕಿರುವ ಮಾಹಿತಿ. ಆದರೆ ಇದಕ್ಕೂ ಮುನ್ನವೇ ಸೀಸನ್‌ 11ರ ವಿನ್ನರ್‌ ಹೆಸರು ವಿಕಿಪೀಡಿಯಾದಲ್ಲಿ ರಿವೀಲ್‌ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /6

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಇನ್ನುಳಿದಿರುವುದು 2 ವಾರವಷ್ಟೇ. ಜನವರಿ 26ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ ಎಂದು ಸದ್ಯಕ್ಕಿರುವ ಮಾಹಿತಿ. ಆದರೆ ಇದಕ್ಕೂ ಮುನ್ನವೇ ಸೀಸನ್‌ 11ರ ವಿನ್ನರ್‌ ಹೆಸರು ವಿಕಿಪೀಡಿಯಾದಲ್ಲಿ ರಿವೀಲ್‌ ಆಗಿದೆ.  

2 /6

ಇಂದು ಬಿಗ್‌ ಬಾಸ್‌ನಲ್ಲಿ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ. ಈ ವೇಳೆ ಚೈತ್ರಾ ಕುಂದಾಪುರ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಬಲ್ಲಮೂಲಗಳಿಂದ ತಿಳಿದುಬಂದಿದೆ. ಇದರ ನಡುವೆಯೇ ವಿಕಿಪೀಡಿಯಾದಲ್ಲಿ ಪ್ರಕಟಗೊಂಡ ಮಾಡಿ ನಿಜವೇ? ಎಂಬ ಅನುಮಾನ ಎಲ್ಲೆಡೆ ಮೂಡಿದೆ.  

3 /6

ಬಿಗ್‌ ಬಾಸ್‌ ಕನ್ನಡ ಸೀಸನ್ 11 ಮುಕ್ತಾಯಕ್ಕೂ ಮುನ್ನವೇ ವಿಕಿಪೀಡಿಯಾದಲ್ಲಿ ವಿನ್ನರ್‌ ಹೆಸರು ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲ, ರನ್ನರ್-ಅಪ್ ಹೆಸರು ಕೂಡ ಇದೆ.  

4 /6

ವಿಕಿಪೀಡಿಯಾದಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಸ್ಪಷ್ಟ ಮತ್ತು ನಿಖರ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ ಇದೀಗ ಬಿಗ್‌ ಬಾಸ್‌ ಸಂಬಂಧಿತ ಇಂತಹ ಸುದ್ದಿ ಪ್ರಕಟಗೊಂಡಿರುವುದು ನಂಬಬೇಕೋ? ಅಥವಾ ಬಿಡಬೇಕೋ? ಎಂಬ ಗೊಂದಲವನ್ನುಂಟು ಮಾಡಿದೆ.  

5 /6

ವಿಕಿಪೀಡಿಯಾದಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ವಿನ್ನರ್‌ ಆಗಿ ಹನುಮಂತ ಇದ್ದರೆ, ರನ್ನರ್ ಅಪ್ ತ್ರಿವಿಕ್ರಮ್ ಆಗಿದ್ದಾರೆ. ಇದರ ಜೊತೆಗೆ ಈ ಸೀಸನ್ ಆರಂಭವಾದ ದಿನಾಂಕ ಹಾಗೂ ಹೋಸ್ಟ್‌ ಹೆಸರು, ಎಪಿಸೋಡ್ ಸಂಖ್ಯೆ ಹೀಗೆ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.  

6 /6

ಇಷ್ಟೆಲ್ಲಾ ಮಾಹಿತಿ ಒಳಗೊಂಡದನ್ನು ಕಂಡ ಜನ, ಇದು ಫೇಕ್‌ ಆಗಿರಬಹುದಾ? ಅಥವಾ ನಿಜನಾ ಎಂದು ಗೊಂದಲಗೊಂಡಿದ್ದಾರೆ. ಇನ್ನುಗೊಂದಲಕ್ಕೆ ಬಿಗ್‌ ಬಾಸ್‌ ತಂಡವೇ ಉತ್ತರ ನೀಡಬೇಕಿದೆ.