ಮದುವೆಯಾದ 16 ದಿನಕ್ಕೆ ಗಂಡನಿಂದ ದೂರಾದ ಖ್ಯಾತ ಸೌತ್‌ ನಟಿ !

celebrity divorce: ಸೆಲೆಬ್ರಿಟಿಗಳ ವಿಚ್ಛೇದನವು ಯಾವಾಗಲೂ ಅಭಿಮಾನಿಗಳಲ್ಲಿ ನಿರಾಶೆಯನ್ನು ಉಂಟುಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

celebrity divorce: ಸೆಲೆಬ್ರಿಟಿಗಳ ವಿಚ್ಛೇದನವು ಯಾವಾಗಲೂ ಅಭಿಮಾನಿಗಳಲ್ಲಿ ನಿರಾಶೆಯನ್ನು ಉಂಟುಮಾಡುತ್ತದೆ.

2 /7

ಈ ಟಾಲಿವುಡ್ ನಟಿ ತಾನು ಪ್ರೀತಿಸಿದ ಹುಡುಗನನ್ನೇ ಮದುವೆ ಆದಳು. ಆದರೆ ಅದು ಕೆಲವೇ ದಿನಗಳಲ್ಲಿ ಕೊನೆಗೊಂಡಿತು. ಆಕೆ ಯಾರು ಗೊತ್ತಾ?

3 /7

ನಟಿ ಎಸ್ತರ್‌ ನೊರೊನ್ಹಾ ಮದುವೆಯ ಕತೆಯಿದು. ರಾಪರ್ ನೋಯೆಲ್ ಸೀನ್ ಎಂಬ ವ್ಯಕ್ತಿಯೊಂದಿಗೆ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. 2019 ರಲ್ಲಿ ರಾಪರ್ ನೋಯೆಲ್ ಸೀನ್ ಅವರೊಂದಿಗೆ ನಟಿ ಎಸ್ತರ್‌ ನೊರೊನ್ಹಾ ಮದುವೆಯಾದರು.

4 /7

ವರದಿಗಳ ಪ್ರಕಾರ, ಅವರ ಮದುವೆಯು ಅದ್ಧೂರಿಯಾಗಿ ನಡೆಯಿತು. ಆದರೆ ಮದುವೆಯಾದ ಮೂರು ತಿಂಗಳೊಳಗೆ ದಂಪತಿಗಳು ವಿಚ್ಛೇದನ ಪಡೆದರು. 16 ದಿನದಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟಿತು ಎಂದು ಹೇಳಲಾಗಿದೆ. 

5 /7

ಸಂದರ್ಶನವೊಂದರಲ್ಲಿ ನಟಿ ಎಸ್ತರ್‌ ನೊರೊನ್ಹಾ ತಮ್ಮ ಮದುವೆಯ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ. ಮದುವೆಯಾದ 16 ದಿನಗಳಲ್ಲಿ ಗಂಡನ "ನಿಜ ಸ್ವರೂಪದ" ಬಗ್ಗೆ ತಿಳಿಯಿತು. ಹೀಗಾಗಿ ಆತನಿಂದ ದೂರಾಗುವ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ

6 /7

ಅಕ್ಟೋಬರ್​ 31, 2020ರಂದು ಅಧಿಕೃತವಾಗಿ ವಿಚ್ಛೇದನ ಪಡೆದು ದೂರಾಗಿದ್ದೇವೆ ಎಂದು ನಟಿ ಎಸ್ತರ್​ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. 

7 /7

ನಟಿ ಎಸ್ತರ್‌ ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಸಿನಿಮಾ ಟೆನಂಟ್ ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡರು. ಎಸ್ತರ್​ ಸದ್ಯ ಸಿನಿಮಾ ಹಾಗೂ ವೆಬ್​ ಸೀರೀಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.