Shreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ನಟ ಮಾಧವ್ ಅವರ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್‌ ಸೆಲೆಬ್ರಿಟಿ!

Shreerastu Shubhamastu Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ.. 
 

1 /6

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ..       

2 /6

 ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಚಂದನವನದ ಚೆಂದದ ನಟಿ ಸುಧಾರಾಣಿ ಸಹ ನಟಿಸಿದ್ದಾರೆ.. ಸದ್ಯ ಟಾಪ್‌ ಸಿರೀಯಲ್‌ಗಳಲ್ಲಿ ಒಂದು ಎನಸಿಕೊಂಡಿರುವ ಇದರಲ್ಲಿ ಎಲ್ಲ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ..       

3 /6

 ಶ್ರೀರಸ್ತು ಶುಭಮಸ್ತು ಸಿರೀಯಲ್‌ನಲ್ಲಿ ನಟ ಮಾಧವ್‌ ಅಲಿಯಾಸ್‌ ಅಜಿತ್ ತಮ್ಮ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಧಾರವಾಹಿಯಲ್ಲಿ ಹಿರಿಯ ಪಾತ್ರ ನಿರ್ವಹಿಸುತ್ತಿರುವ ಇವರಿಗೆ ನಿಜ ಜೀವನದಲ್ಲಿ 4 ವರ್ಷದ ಪುಟ್ಟ ಮಗನಿದ್ದಾನೆ..      

4 /6

ಸಾಕಷ್ಟು ಧಾರವಾಹಿಗಳ ಪಾತ್ರಕ್ಕೆ ಜೀವತುಂಬಿದ ನಟ ಅಜಿತ್‌ ಅಮೇರಿಕಾದಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ.. ಇವರಿಗೆ ಸ್ವಾಭಾವಿಕವಾಗಿ ಅತೀ ಬೇಗನೇ ಕೂದಲು ಬೆಳ್ಳಗಾಗಿದ್ದು ಅದಕ್ಕೆ ಡೈ ಹಾಕಲು ಇಷ್ಟವಿಲ್ಲದೇ ಹಾಗೇ ಬಿಟ್ಟಿದ್ದಾರಂತೆ..       

5 /6

ಇನ್ನು ನಟ ಮಾಧವ್‌ ಅವರ ಪತ್ನಿ ಹೆಸರು ಸಿಂಧು.. ಇವರು ಕೂಡ ಜನಪ್ರಿಯ ಸೆಲೆಬ್ರಿಟಿ.. ಎಂದರೇ ಸಿಂಧು ಅವರು ಗಾಯಕಿ ಹಾಗೂ ಚಿತ್ರಕಲಾವಿದೆ ಕೂಡ ಆಗಿದ್ದಾರೆ..      

6 /6

ಸದ್ಯ ಈ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಮಾಧವ್‌ ಅವರ ನಟನೆಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಅಪ್ಪನಾಗಿ, ಪತ್ನಿಗೆ ಒಳ್ಳೆಯ ಪತಿಯಾಗಿ ಕಾಣಿಸಿಕೊಂಡಿರುವ ಅವರು ತಮ್ಮ ಅದ್ಭುತ ನಟನೆಯ ಮೂಲಕವೇ ಎಲ್ಲರನ್ನು ರಂಜಿಸುತ್ತಿದ್ದಾರೆ..