Are short girls attractive: ಯಾವುದೇ ಪುರುಷನು ತನಗಿಂತ ಕುಳ್ಳಗಿರುವ ಮಹಿಳೆಯನ್ನು ತನ್ನ ತೋಳುಗಳಲ್ಲಿ ಹಿಡಿದರೆ, ಅವಳು ಅವನಲ್ಲಿ ಸಂಪೂರ್ಣವಾಗಿ ಲೀನಳಾಗುತ್ತಾಳಂತೆ. ಆ ವ್ಯಕ್ತಿ ಅವಳನ್ನು ತಬ್ಬಿಕೊಂಡು ಆನಂದಿಸುತ್ತಾನೆ. ಇದು ಅವರ ನಡುವಿನ ಸಮನ್ವಯವನ್ನು ಸುಧಾರಿಸುತ್ತದೆ.
Why do guys like short girls?: ಯುವತಿಯರೇ ನೀವು ಕುಳ್ಳಗಿರುವುದರಿಂದ ಪುರುಷರು ನಿಮ್ಮನ್ನು ಇಷ್ಟಪಡುವುದಿಲ್ಲವೆಂದು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಬಹುತೇಕ ಯುವಕರು ಕುಳ್ಳಗಿನ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಅಂತಾ ಸಂಶೋಧನೆಯೊಂದು ತಿಳಿಸಿದೆ. ಹೀಗಾಗಿ ನೀವು ಕುಳ್ಳಗಿದ್ದಿರಿ ಅಂತಾ ಚಿಂತೆ ಮಾಡಬೇಡಿ.. ಯೂನಿವರ್ಸಿಟಿ ಆಫ್ ನಾರ್ತ್ ಟೆಕ್ಸಾಸ್ ಅಧ್ಯಯನ ಪ್ರಕಾರ, ಯುವಕರು ತಮಗಿಂತ ಕುಳ್ಳಗಿರುವ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರಂತೆ. ಈ ಆಕರ್ಷಣೆಗೆ ಕಾರಣವೇನು ಅನ್ನೋದನ್ನು ತಿಳಿಸಲಾಗಿದೆ. ಯುವಕರು ಕುಳ್ಳಗಿನ ಹುಡುಗಿಯರಿಗೆ ಆದ್ಯತೆ ನೀಡಲು ಕಾರಣಗಳೇನು ಅನ್ನೋದನ್ನು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕುಳ್ಳಗಿನ ಮಹಿಳೆಯರು ಹೆಚ್ಚಾಗಿ ಪುರುಷರ ಎದೆ ಮಟ್ಟಕ್ಕೆ ಬರುತ್ತಾರೆ. ಹೀಗಾಗಿ ಅವರು ತಮ್ಮ ಸಂಗಾತಿಯನ್ನು ತಬ್ಬಿಕೊಂಡಾಗ ಪುರುಷರು ತುಂಬಾ ಸಂತೋಷಪಡುತ್ತಾರಂತೆ.
ಕುಳ್ಳಗಿರುವ ಮಹಿಳೆಯರು ಸ್ವಭಾವತಃ ಹೆಚ್ಚು ರೋಮ್ಯಾಂಟಿಕ್ ಆಗಿ ಇರುತ್ತಾರಂತೆ. ಇದರರ್ಥ ಕುಳ್ಳಗಿನ ಮಹಿಳೆಯರು ಯಾವಾಗಲೂ ತಮ್ಮ ಸಂಗಾತಿಯನ್ನು ಸಂತೋಷವಾಗಿರಿಸುತ್ತಾರೆ & ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಯಾವಾಗಲೂ ಯಶಸ್ವಿಯಾಗುತ್ತಾರಂತೆ.
ಬೇರೆ ಹುಡುಗಿಯರಿಗೆ ಹೋಲಿಸಿದರೆ ಕುಳ್ಳಗಿನ ಹುಡುಗಿ ಮತ್ತು ಎತ್ತರ ಹುಡುಗನ ವೈವಾಹಿಕ ಜೀವನವು ತುಂಬಾ ಸಂತೋಷ ಹಾಗೂ ಬಲಿಷ್ಠವಾಗಿರುತ್ತದೆಯಂತೆ.
ಪತ್ನಿ ಎತ್ತರವಿದ್ದರೆ ಆಗ ಅವಳು ಹೆಚ್ಚು ಆತ್ಮವಿಶ್ವಾಸ ಹಾಗೂ ಸ್ವಲ್ಪ ಕೋಪಿಷ್ಠೆಯು ಆಗಿರುವಳು ಎನ್ನುವ ಅಸುರಕ್ಷಿತ ಭಾವನೆಯು ಪುರುಷರಲ್ಲಿ ಇರುತ್ತದೆಯಂತೆ.
ರೊಮ್ಯಾಂಟಿಕ್ ಆಗಿರುವುದರ ಜೊತೆಗೆ ಕುಳ್ಳಗಿರುವ ಮಹಿಳೆಯರು ಹೆಚ್ಚು ಕಾಳಜಿ ವಹಿಸುತ್ತಾರೆಂದು ಯುವಕರು ನಂಬುತ್ತಾರಂತೆ. ಎತ್ತರದ ಮಹಿಳೆಯರಿಗೆ ಹೋಲಿಸಿದರೆ ಕುಳ್ಳಗಿನ ಮಹಿಳೆಯರು ಸಂಬಂಧಗಳಲ್ಲಿ ಹೆಚ್ಚು ಗಂಭೀರವಾಗಿರುತ್ತಾರಂತೆ.
ಬ್ರೂನೆಲ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಯುವಕರು ಕುಳ್ಳಗಿದ್ದರೂ ಉದ್ದ ಕೂದಲು ಮತ್ತು ಉತ್ತಮ ಆಕಾರವನ್ನು ಹೊಂದಿರುವ ಮಹಿಳೆಯರನ್ನು ಬಯಸುತ್ತಾರಂತೆ. ಕುಳ್ಳಗಿರುವ ಮಹಿಳೆಯರ ಮಿದುಳು ಎತ್ತರದ ಮಹಿಳೆಯರಿಗಿಂತ ತೀಕ್ಷ್ಣವಾಗಿರುತ್ತದೆ.