ಯಾವುದೇ ದುಬಾರಿ ಹೇರ್‌ ಡೈ ಅವಶ್ಯಕತೆಯೇ ಇಲ್ಲ.. ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ಹಿತ್ತಲಲ್ಲೇ ಸಿಗುವ ʼಈʼ ಎಲೆ!!

Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್‌ ಪ್ರಾಡಕ್ಟ್‌ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
 

1 /5

ಸದ್ಯದ ಜಮಾನದಲ್ಲಿ ಚಿಕ್ಕವರನ್ನು ಕಾಡುತ್ತಿರುವ ಈ ಬಿಳಿಕೂದಲಿನ ಸಮಸ್ಯೆಗೆ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್‌ ಕಲರ್‌ ತಂದು ಹಚ್ಚಿಕೊಳ್ಳುತ್ತಾರೆ.. ಅದರಿಂದ ತಕ್ಷಣಕ್ಕೆ ಕೂದಲು ಕಪ್ಪಾಗಬಹುದು.. ಆದರೆ ಅದು ಶಾಶ್ವತ ಪರಿಹಾರವಂತೂ ಅಲ್ಲ..     

2 /5

ಅಷ್ಟೇ ಅಲ್ಲ ಈ ದುಬಾರಿ ಶಾಂಪೂ, ಕಂಡೀಷನರ್‌, ಹೇರ್‌ಕಲರ್‌ ಇವುಗಳಲ್ಲಿ ಹೆಚ್ಚು ರಾಸಾಯನಿಕಗಳೇ ತುಂಬಿ ಹೋಗಿರುತ್ತವೆ.. ಇವುಗಳನ್ನು ಕೂದಲಿಗೆ ಹಚ್ಚಿದರೇ ಕೂದಲು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತೆದೆ.. ಹಾಗಾಗಿ ಕೂದಲಿನ ಎಲ್ಲಾ ಸಮಸ್ಯೆಗೆ ಈ ಎಲೆ ತುಂಬಾ ಸಹಕಾರಿಯಾಗಿದೆ..     

3 /5

ಹೌದು ಪೇರಳೆ ಎಲೆಗಳಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು.. ಜೀವಸತ್ವ, ಖನಿಜವನ್ನು ಹೊಂದಿದೆ.. ಇವು ಕೂದಲನ್ನು ಬುಡದಿಂದ ಸ್ಟ್ರಾಂಗ್‌ ಆಗುವಂತೆ ಮಾಡುತ್ತವೆ. ಪೇರಳೆ ಎಲೆಗಳನ್ನು ಕೂದಲಿಗೆ ನಾನಾ ರೀತಿಯಲ್ಲಿ ಬಳಸಬಹುದಾಘಿದೆ.. ಇದು ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿರುವಂತೆ ನೋಡಿಕೊಂಡು, ಕೂದಲು ಉದುರುವುದನ್ನು ತಡೆಯುತ್ತದೆ..    

4 /5

ಈ ಪರಿಹಾರಕ್ಕಾಗಿ 15 ರಿಂದ 20 ಪೇರಳೆ ಎಲೆಗಳನ್ನು ಒಣಗಿಸಿ ನಂತರ ನೀರನ್ನು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ.. ಬಳಿಕ ಅದನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಬೆರಳುಗಳಿಂದ ಮಸಾಜ್‌ ಮಾಡಿ 30-40 ನಿಮಿಷ ಬಿಟ್ಟು, ಶಾಂಪೂ ಬಳಸಿ ತೊಳೆಯಿರಿ.. ಇದರಿಂದ ಕೂದಲು ಉದುರುವುದನ್ನು ಹಾಗೇ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು..     

5 /5

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.