ಗೋರಂಟಿಯಲ್ಲಿ ಈ ಒಂದು ಪುಡಿ ಬೆರೆಸಿ ಹಚ್ಚಿ ಸಾಕು ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗಿ ಫಳ ಫಳ ಹೊಳೆಯುತ್ತೆ!

Mehandi For White Hair: ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ತುಂಬಾ ಲಾಭದಾಯಕ ಗಿಡಮೂಲಿಕೆ. 

Mehandi Mix For White Hair: ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ಲಾಭದಾಯಕವಾಗಿದೆ. ಗೋರಂಟಿಯಲ್ಲಿ ಒಂದು ವಿಶೇಷ ಪದಾರ್ಥಗಳನ್ನು ಬಳಸುವುದರಿಂದ ಕೆಲವೇ ನಿಮಿಷಗಳಲ್ಲಿ ಕೂದಲನ್ನು ಗಾಢ ಕಪ್ಪಾಗಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ಸೊಪ್ಪು ತುಂಬಾ ಲಾಭದಾಯಕವಾಗಿದೆ. 

2 /6

ವಿಶಿಷ್ಟ ಸುವಾಸನೆ, ಪರಿಮಳಯುಕ್ತ ಗೋರಂಟಿ ಸೊಪ್ಪಿನಲ್ಲಿರುವ ಪೋಷಕಾಂಶಗಳು ಕೂದಲಿಗೆ ಗಾಢ ಬಣ್ಣವನ್ನು ನೀಡುವುದರ ಜೊತೆಗೆ ತುರಿಕೆ, ತಲೆಹೊಟ್ಟು, ಕೂದಲುದುರುವಿಕೆ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಪರಿಣಾಮಕಾರಿ ಗಿಡಮೂಲಿಕೆ ಆಗಿದೆ. 

3 /6

ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ಎಲೆಗಳು ಸಹಕಾರವೇ ಆದರೂ ಸಹ ಇದರಲ್ಲಿ ಒಂದು ವಿಶೇಷ ಪುಡಿ ಬೆರೆಸುವುದರಿಂದ ಇದರ ಶಕ್ತಿ ಇಮ್ಮಡಿಗೊಳ್ಳುತ್ತದೆ.   

4 /6

ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೂ ನೆಲ್ಲಿಕಾಯಿ ರಾಮಬಾಣ. ನೆಲ್ಲಿಕಾಯಿ ಪುಡಿಯನ್ನು ಗೋರಂಟಿಯಲ್ಲಿ ಬೆರೆಸಿ ಹಚ್ಚಿದರೆ ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

5 /6

ನೆಲ್ಲಿಕಾಯಿ ಬೀಜ ತೆಗೆದು ಚೆನ್ನಾಗಿ ಪುಡಿ ಮಾಡಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ನೀರು ಅರ್ಧ ಕಡಿಮೆಯಾದ ಬಳಿಕ ಇದರಲ್ಲಿ ನುಣ್ಣಗೆ ರುಬ್ಬಿದ ಗೋರಂಟಿಯನ್ನು ಹಾಕಿ ಬೆರೆಸಿ. ಇದು ತಣ್ಣಗಾದ ಬಳಿಕ ಕೂದಲಿಗೆ ಹಚ್ಚಿ. ಒಂದೂವರೆ ಗಂಟೆ ಬಳಿಕ ಹೇರ್ ವಾಶ್ ಮಾಡಿ. ಕೂಡಲೇ ಬಿಳಿ ಕೂದಲು ಗಾಢ ಕಪ್ಪಾಗುವುದನ್ನು ನೀವು ಕಾಣಬಹುದು. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.