ಬ್ರೇಕಪ್‌ ಬಳಿಕ ಸೀತಾರಾಮ ಧಾರಾವಾಹಿಯಲ್ಲಿ ಸ್ಮಾರ್ಟ್‌ ಆಗಿ ನಟಿಸ್ತಿರುವ ರಾಮ್‌ ಅವರ ಮಾಜಿ ಗರ್ಲ್‌ಫ್ರೆಂಡ್ ಯಾರು ಗೊತ್ತಾ? ಈಕೆ ಕೂಡ ಫೇಮಸ್‌ ಆರ್ಟಿಸ್ಟ್‌

Gagan Chinnappa ex-girlfriend Parthana Nanaiah:ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ರಾಮ್‌ ಪಾತ್ರವನ್ನು ನಿರ್ವಹಿಸುತ್ತಿರುವ ಗಗನ್‌ ಚಿನ್ನಪ್ಪ ಸಖತ್‌ ಫೇವರೇಟ್‌ ನಟನಾಗಿ ಹೊರಹೊಮ್ಮಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /9

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ರಾಮ್‌ ಪಾತ್ರವನ್ನು ನಿರ್ವಹಿಸುತ್ತಿರುವ ಗಗನ್‌ ಚಿನ್ನಪ್ಪ ಸಖತ್‌ ಫೇವರೇಟ್‌ ನಟನಾಗಿ ಹೊರಹೊಮ್ಮಿದ್ದಾರೆ.  

2 /9

ಅದ್ಭುತ ಅಭಿನಯದಿಂದಲೇ ಅಪಾರ ಪ್ರೇಕ್ಷಕರನ್ನು ಗಳಿಸಿರುವ ಗಗನ್‌ ಚಿನ್ನಪ್ಪ ತಮ್ಮ ರಿಯಲ್‌ ಲೈಫ್‌ನಲ್ಲಿ ಬ್ರೇಕಪ್‌ ಮಾಡಿಕೊಂಡಿದ್ದಾರೆ. ಅಂದಹಾಗೆ ಅವರ ಮಾಜಿ ಗರ್ಲ್‌ ಫ್ರೆಂಡ್ ಯಾರು? ಈಗ ಸಿಂಗಲ್‌ ಆಗಿದ್ದಾರಾ? ಅಥವಾ ಮೀಂಗಲ್‌ ಆಗಿದ್ದಾರಾ? ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.  

3 /9

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಅಪಾರ ಪ್ರೇಕ್ಷಕರನ್ನು ಪಡೆದಿದೆ. ಈ ಧಾರಾವಾಹಿಯಲ್ಲಿ ಸೀತಾ, ರಾಮ ಮತ್ತು ಸಿಹಿ ಪಾತ್ರ ಜನಮೆಚ್ಚುಗೆ ಪಡೆದ ಪಾತ್ರಗಳಾಗಿವದೆ.  

4 /9

ರಾಮ್‌ ಅವರ ಪಾತ್ರದಲ್ಲಿ ನಟಿಸುತ್ತಿರುವ ಗಗನ್‌ ಚಿನ್ನಪ್ಪ ಈ ಹಿಂದೆ ಇನ್‌ಸ್ಟಾಗ್ರಾಂ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದರು. ಅದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಕ್ಕೆ ಕಾರಣ, ಪ್ರಾರ್ಥನಾ ಎಂಬವರು ಜೊತೆಗಿದ್ದದ್ದು. ಅಷ್ಟೇ ಅಲ್ಲದೆ, ಹುಟ್ಟುಹಬ್ಬಕ್ಕೆ ವಿಷ್‌ ಮಾಡಿದ್ದ ಫೋಟೋ ಅದಾಗಿದ್ದು, ಇವರಿಬ್ಬರು ಮದುವೆ ಆಗುತ್ತಾರೆ ಎಂದೇ ಸುದ್ದಿ ಹರಡಿತ್ತು.  

5 /9

ಆದರೆ ಇವಾಗ ಈ ಜೋಡಿ ಜೊತೆಯಾಗಿಲ್ಲ. ಇತ್ತೀಚೆಗೆ ಸುವರ್ಣ ನ್ಯೂಸ್.ಕಾಂಗೆ ನೀಡಿದ ಸಂದರ್ಶನದಲ್ಲಿ "ಅದು ಹಳೆಯ ವಿಡೀಯೋ. ಈಗ ಬ್ರೇಕ್ ಅಪ್ ಆಗಿದೆ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.  

6 /9

"ಈ ಹಿಂದೆ ನಾನು ಪ್ರಾರ್ಥನಾ ಡೇಟಿಂಗ್ ಮಾಡುತ್ತಿದ್ವಿ. ಆದ್ರೆ ಇಬ್ಬರೂ ಕೆಲ ವರ್ಷಗಳ ಹಿಂದೆ ಬೇರೆ ಬೇರೆ ಆದೆವು. ಅವರು ಅವರ ಲೈಫಲ್ಲಿ ಬ್ಯುಸಿಯಾಗಿದ್ದಾರೆ, ನಾನು ನನ್ನ ಲೈಫಲ್ಲಿ ಬ್ಯುಸಿಯಾಗಿದ್ದೀನಿ. ನಾವೀಗ ಜಸ್ಟ್ ಫ್ರೆಂಡ್ಸ್ ಅಷ್ಟೇ" ಎಂದು ಹೇಳಿದ್ದರು. ಆದರೆ, ಇದು ನಿಜವೋ, ಸತ್ಯವೋ ಗೊತ್ತಿಲ್ಲ.  

7 /9

"ಆ ಫೋಟೋ ಪೋಸ್ಟ್‌ ಮಾಡಿದ್ದು 2021 ರಲ್ಲಿ. ಆವಾಗ ನಾನು ಅಷ್ಟೊಂದು ಫೇಮಸ್ ಆಗಿರ್ಲಿಲ್ಲ. ಹಾಗಾಗಿ ಸುದ್ದಿಯಾಗಿರಲಿಲ್ಲ. ಈವಾಗ ಹಳೇದೆಲ್ಲಾ ಹೊರ ಬಂದಿದೆ ಅಷ್ಟೇ. ಅಂದಹಾಗೆ ಗಯ್ಸ್‌... ನಾನು ಸಿಂಗಲ್, ರೆಡಿ ಟು ಮಿಂಗಲ್" ಎಂದು ತಮ್ಮ ಸಂದರ್ಶನದಲ್ಲಿ ಗಗನ್ ಚಿನ್ನಪ್ಪ ಹೇಳಿದ್ದಾರೆ.  

8 /9

ಇನ್ನು ಗಗನ್‌ ಚಿನ್ನಪ್ಪ ಅವರ ಮಾಜಿ ಗೆಳತಿ ಪಾರ್ಥನಾ ನಾಣಯ್ಯ ಪ್ರಖ್ಯಾತ ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌.  

9 /9

ಇನ್ನೊಂದೆಡೆ ನೀಡಿದ ಸಂದರ್ಶನದಲ್ಲಿ ತನ್ನ ಕ್ರಶ್‌ ಬಗ್ಗೆ ಮಾತನಾಡಿದ್ದ ಗಗನ್, "ನನ​ಗೆ ಸೂಪರ್​ ಸೀನಿಯರ್​ ಮೇಲೆ ಕ್ರಶ್​ ಆಗಿತ್ತು. ಪದವಿ ಸೇರಿದ್ದ ಸಂದರ್ಭದಲ್ಲಿ ಆ ಹುಡುಗಿ ಫೈನಲ್​ ಇಯರ್​ ಅಲ್ಲಿದ್ದಳು. ಅನೇಕ ಬಾರಿ ನಾವು ಒಟ್ಟಿಗೆ ಕಾಣಿಸಿಕೊಂಡಿದ್ವಿ" ಎಂದು ಹೇಳಿದ್ದಾರೆ. ಅಷ್ಟಕ್ಕೂ ಆಕೆ ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.