ಖ್ಯಾತ ಬಾಲಿವುಡ್ ನಟಿ ಮಿನಿಷಾ ಲಂಬಾ ಸಧ್ಯ ಚಲನಚಿತ್ರ ರಂಗದಿಂದ ದೂರ ಉಳಿದಿದ್ದಾಳೆ. ಆದರೆ, ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ನಿತ್ಯ ತನ್ನ ಭಾವಚಿತ್ರಗಳನ್ನು ಹಂಚಿಕೊಂಡು ತನ್ನ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ತಾಳೆ.
ಮಿನಿಶಾಳ ಈ ಸುಂದರ ಭಾವಚಿತ್ರಗಳನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ. ಅವಳ ಈ ಎಲ್ಲ ಭಾವಚಿತ್ರಗಳನ್ನು ಮಿನಿಶಾಳ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆಯಲಾಗಿದೆ.
ಇದೆಲ್ಲದರ ಬಳಿಕವೂ ಕೂಡ ಈ ನಟಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾಳೆ ಹಾಗೂ ನಿತ್ಯ ತನ್ನ ಅಭಿಮಾನಿಗಳ ಜೊತೆಗೆ ತನ್ನ ಸುಂದರ ಚಿತ್ರಗಳನ್ನು ಹಂಚಿಕೊಂಡು ಸಕ್ರೀಯರಾಗಿರುತ್ತಾಳೆ.
ಬೆಳ್ಳಿ ಪರದೆಯ ಬಳಿಕ ಮಿನಿಷಾ ಕಿರುತೆರೆಯತ್ತ ಮುಖಮಾದಿದ್ದಾಳೆ. ಸಬ್ ಟಿವಿಯಲ್ಲಿ ಮೂಡಿ ಬಂದ 'ತೆನಾಲಿ ರಾಮಾ' ಧಾರಾವಾಹಿಯಲ್ಲಿಯೂ ಕೂಡ ಈ ನಟಿಯನ್ನು ನೋಡಲಾಗಿದೆ.
ಆ ಬಳಿಕ ಈ ನಟಿಯ ಬೆಳ್ಳಿ ಪರದೆಗ ಪದಾರ್ಪಣೆಯ ಕುರಿತು ಹೇಳುವುದಾದರೆ, 2017 ರಲ್ಲಿ ತೆರೆಕಂಡ 'ಭೂಮಿ' ಚಿತ್ರದ ಮೂಲಕ ಎರಡನೇ ಬಾರಿಗೆ ಮಿನಿಷಾ ಬೆಳ್ಳಿ ಪರದೆಗೆ ಪದಾರ್ಪಣೆ ಮಾಡಿದ್ದಾಳೆ.
ಆದರೆ, ರಣಬೀರ್ ಕಪೂರ್ ಅವರ ಜೊತೆಗೆ ಅಭಿನಯಿಸಿದ 'ಬಚನಾ ಯೇ ಹಸೀನೋ' ಮೂಲಕ ಮಿನಿಷಾ ಲೈಮ್ ಲೈಟ್ ಗೆ ಬಂದಿದ್ದಾಳೆ.
ಮಿನಿಷಾ ವೃತ್ತಿಜೀವನದ ಕುರಿತು ಹೇಳುವುದಾದರೆ, 2005ರಲ್ಲಿ ತೆರೆ ಕಂಡ ಚಿತ್ರ 'ಯಹಾ' ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದಳು.
ನಿತ್ಯ ಭಾವಚಿತ್ರಗಳನ್ನು ಹಂಚಿಕೊಂಡು ತನ್ನ ಅಭಿಮಾನಿಗಳ ಮಧ್ಯೆ ಇರುವ ಈ ನಟಿಯ ಫೋಟೋಗಳಿಗೆ ಅಭಿಮಾನಿಗಳೂ ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.