ಈ ಎಲೆ ಜಗಿದು ತಿಂದರೆ ಸಾಕು ಹಳದಿ ಕೊಳಕು ಹಲ್ಲು ಮುತ್ತಿನಂತೆ ಬಿಳಿಯಾಗುತ್ತವೆ! ವಯಸ್ಸು 90 ಆದರೂ ಬರುವುದಿಲ್ಲ ಹುಳುಕು !

Yellow Teeth Remedies: ವೀಳ್ಯದೆಲೆ ತಿನ್ನುವುದಿಂದ ಅನೇಕ ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. 

Written by - Chetana Devarmani | Last Updated : Oct 11, 2024, 03:00 PM IST
  • ಹಳದಿ ಹಲ್ಲಿಗೆ ಮನೆಮದ್ದು
  • ಈ ಎಲೆ ಬಾಯಿಯ ಆರೋಗ್ಯಕ್ಕೆ ರಾಮಬಾಣ
  • ಬಾಯಿಯ ದುರ್ವಾಸನೆ ತೊಲಗುತ್ತದೆ
ಈ ಎಲೆ ಜಗಿದು ತಿಂದರೆ ಸಾಕು ಹಳದಿ ಕೊಳಕು ಹಲ್ಲು ಮುತ್ತಿನಂತೆ ಬಿಳಿಯಾಗುತ್ತವೆ! ವಯಸ್ಸು 90 ಆದರೂ ಬರುವುದಿಲ್ಲ ಹುಳುಕು !  title=

ಭಾರತದಲ್ಲಿ ವೀಳ್ಯದೆಲೆ ತಿನ್ನುವುದು ಶತಮಾನಗಳ ಹಿಂದಿನ ಸಂಪ್ರದಾಯ. ಊಟದ ಬಳಿಕ ಅನೇಕ ಜನರು ವೀಳ್ಯದೆಲೆಗೆ ಅಡಿಕೆ ಹಾಕಿ ತಿನ್ನಲು ಇಷ್ಟಪಡುತ್ತಾರೆ. ವೀಳ್ಯದೆಲೆ ಅಗಿಯುವುದರಿಂದ ಅನೇಕ ರೋಗಗಳಿಂದ ಸುರಕ್ಷಿತವಾಗಿರಬಹುದು. ಆಯುರ್ವೇದದಲ್ಲಿ ವೀಳ್ಯದೆಲೆಯನ್ನು ಔಷಧವಾಗಿ ಬಳಸುವುದಕ್ಕೆ ಇದೇ ಕಾರಣ. 

ಟ್ಯಾನಿನ್, ಪ್ರೋಪೇನ್, ಆಲ್ಕಲಾಯ್ಡ್‌ಗಳು ಮತ್ತು ಫಿನೈಲ್‌ನಂತಹ ಅನೇಕ ಪೋಷಕಾಂಶಗಳು ವೀಳ್ಯದೆಲೆಯಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವೀಳ್ಯದೆಲೆಯನ್ನು ಜಗಿಯುವ ಮೂಲಕ ಬಾಯಿಯ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ. ವೀಳ್ಯದೆಲೆ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನ

ಹಲ್ಲಿನ ಮೇಲೆ ಹಳದಿ ಕಲೆ ಉಂಟಾಗಿದ್ದರೆ ವೀಳ್ಯದೆಲೆಯನ್ನು ಜಗಿಯಬೇಕು. ಇದಕ್ಕೆ ಅಡಿಕೆ ಅಥವಾ ತಂಬಾಕು ಸೇರಿಸಬಾರದು ಎಂಬುದನ್ನು ನೆನಪಿಡಿ. ವೀಳ್ಯದೆಲೆಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ತೊಲಗುತ್ತದೆ. ಹಳದಿ ಕಲೆಗಳು ದೂರವಾಗುತ್ತವೆ. ಹಲ್ಲು ಬೇಗನೆ ಹುಳುಕು ಹಿಡಿಯುವುದಿಲ್ಲ. 

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಇದನ್ನೂ ಓದಿ: ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ ಹಸಿ ಅರಿಶಿನ, ಸರಿಯಾಗಿ ಬಳಸುವ ಸುಲಭ ವಿಧಾನ ಇಲ್ಲಿದೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News