ಸೌಂದರ್ಯವನ್ನೆ ನಾಚಿಸುವ ಅಂದ.. ಮೂರು ಮಕ್ಕಳ ತಂದೆಯನ್ನು ಮದುವೆಯಾಗಿ ಜೀವನವನ್ನೆ ನರಕ ಮಾಡಿಕೊಂಡ ಈ ನಟಿ ಯಾರು ಗೊತ್ತಾ?

Famous Actress Jayaprada: ಪ್ರೀತಿ ಕುರುಡು ಎಂಬ ಮಾತು ಅಕ್ಷರಶಃ ಸತ್ಯವೇ... ಸೌಂದರ್ಯವನ್ನೆ ನಾಚಿಸುವ ಅಂದದ ನಟಿ ಮೂರು ಮಕ್ಕಳ ತಂದೆಯೊಂದಿಗೆ ಪ್ರೀತಿಯಲ್ಲಿ ಬಿದ್ದ ಕರಾಳ ಕಥೆಯಿದು. 

Actress Jayaprada: ಈಕೆ ದಕ್ಷಿಣ ಚಿತ್ರರಂಗದಲ್ಲಷ್ಟೇ ಅಲ್ಲ ಬಾಲಿವುಡ್‌ನಲ್ಲೂ ಅತ್ಯಂತ ದುಬಾರಿ ನಟಿಯಾಗಿ ಮೆರೆದವರು. ಆದರೆ, ಪ್ರೀತಿಯ ಹೆಸರಿನಲ್ಲಿ ತನ್ನ ಜೀವನವನ್ನೇ ಹಾಳುಮಾಡಿಕೊಂಡವರು. ಈ ನಟಿ ಯಾರು ಗೊತ್ತಾ? 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಈಕೆ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಮಿಂಚಿರುವ ಖ್ಯಾತ ನಟಿ. 

2 /8

ಕನ್ನಡದಲ್ಲೂ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಈ ನಟಿ ಡಾ ರಾಜ್ ಕುಮಾರ್ ಅವರೊಂದಿಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಭಾರೀ ಯಶಸ್ಸು ಕಂಡವರು. 

3 /8

12ನೇ ವಯಸ್ಸಿಗೆ ಬಣ್ಣ ಹಚ್ಚಿ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಬಾಲಿವುಡ್‌ನಲ್ಲೂ ಹೆಸರು ಮಾಡಿರುವ ಖ್ಯಾತ ನಟಿ ಜಯಪ್ರದಾ. 

4 /8

ಬಾಲಿವುಡ್‌ನ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರಾಗಿದ್ದ ನಟಿ ಜಯಪ್ರದಾ ಅವರಿಗೆ ಮೂರು ಮಕ್ಕಳ ತಂದೆಯೊಂದಿಗೆ ಪ್ರೇಮವಾಗಿತ್ತು. ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರು. 

5 /8

ವಾಸ್ತವವಾಗಿ  80 ರ ದಶಕದಲ್ಲಿ ಬಾಲಿವುಡ್‌ನ ಅತ್ಯಂತ ದುಬಾರಿ ನಟಿಯಾಗಿದ್ದ ಜಯಪ್ರದಾ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್ ಆಗಿತ್ತು. ಈ ವೇಳೆ ನಿರ್ಮಾಪಕ ಶ್ರೀಕಾಂತ್ ನಹತಾ ಜಯಾಗೆ ಸಹಾಯ ಮಾಡಿದ್ದರು. 

6 /8

ಶ್ರೀಕಾಂತ್ ನಹತಾ ಅವರಿಗೆ ಮೂರು ಮಕ್ಕಳಿದ್ದಾರೆ ಎಂದು ತಿಳಿದೂ ಪ್ರೀತಿಸಿದ್ದ ಜಯಪ್ರದಾ ಆತ ಮೊದಲ ಹೆಂಡತಿಗೆ ವಿಚ್ಛೇದನ ನೀಡಿಲ್ಲ ಎಂದು ತಿಳಿದಿದ್ದರೂ ಅವರನ್ನು ಮದುವೆಯಾಗಿದ್ದರು. 

7 /8

ಜಯಪ್ರದಾ ಅವರಿಗೆ ತಮ್ಮದೇ ಆದ ಮಗು ಹೊಂದುವ ಬಯಕೆ ಇದ್ದರೂ ಕೂಡ ಪತಿ ಶ್ರೀಕಾಂತ್ ನಹತಾ ಎಂದಿಗೂ ಸಹ ಈಕೆಗೆ ಹೆಂಡತಿ ಮತ್ತು ತಾಯಿಯಾಗುವ ಸಂತೋಷವನ್ನು ನೀಡಲೇ ಇಲ್ಲ. ಬಳಿಕ ಈ ಇಬ್ಬರೂ ಪರಸ್ಪರ ಬೇರ್ಪಟ್ಟರು. 

8 /8

ಸೌಂದರ್ಯವನ್ನೆ ನಾಚಿಸುವ ಅಂದ ಹೊಂದಿದ್ದು ಬಣ್ಣದ ಬದುಕಿನಲ್ಲಿ ಎಷ್ಟೇ ಹೆಸರು ಮಾಡಿದ್ದರೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿರುವ ಜಯಪ್ರದಾ ಸದ್ಯ ತಮ್ಮ ಸಹೋದರಿಯ ಮಗುವನ್ನೇ ದತ್ತು ಪಡೆದು ಸಾಕುತ್ತಿದ್ದಾರೆ ಎನ್ನಲಾಗಿದೆ.