AC ರೂಮ್‌ನಲ್ಲೂ ನಿಮ್ಮನ್ನು ಬೆವರುವಂತೆ ಮಾಡುತ್ತೆ ಈ ಹಾಟ್‌ ಬ್ಯೂಟಿಯ ಫೋಟೋಸ್‌! ಮಿಸ್‌ ಮಾಡಿಕೊಂಡವ್ರೆ ಅನ್‌ಲಕ್ಕಿ

Ashika Ranganath: ಆಶಿಕಾ ರಂಗನಾಥ್‌ ಮಾಡಿದ್ದು ಕೆಲವೇ ಸಿನಿಮಾಗಳಾದರೂ, ನಟಿ ತನ್ನ ಬ್ಯೂಟಿಯ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದ ನಟಿ. ಸದ್ಯ ಹಾಟ್‌ ಬ್ಯೂಟಿ ಶೇರ್‌ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

1 /8

 ಆಶಿಕಾ ರಂಗನಾಥ್‌ ಮಾಡಿದ್ದು ಕೆಲವೇ ಸಿನಿಮಾಗಳಾದರೂ, ನಟಿ ತನ್ನ ಬ್ಯೂಟಿಯ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದ ನಟಿ. ಸದ್ಯ ಹಾಟ್‌ ಬ್ಯೂಟಿ ಶೇರ್‌ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

2 /8

ಆಶೀಕಾ ರಂಗನಾಥ್‌ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ನಿಮ್ಮನ್ನು ಎಸಿ ರೂಮ್‌ನಲ್ಲಿ ಕೂಡ ಬೆವರುವಂತೆ ಮಾಡುತ್ತದೆ.  

3 /8

ಆಶೀಕಾ ರಂನಾಥ್‌ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ, ಸ್ಯಾಂಡಲ್‌ವುಡ್‌ ಅಷ್ಟೆ ಅಲ್ಲದೆ ಟಾಲಿವುಡ್‌ನಲ್ಲಿ ನಟಿಸುವ ಮೂಲಕ ನಟಿ ಒಳ್ಳೆ ಕ್ರೇಜ್‌ ಸೃಷ್ಟಿಸಿದ್ದಾರೆ.

4 /8

ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್‌ ಮಾಡಿ ಸೈಲೆಂಟ್‌ ಆಗಿದ್ದ ನಟಿ, ಇದೀಗ ಟಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸೋಕೆ ಶುರು ಮಾಡಿದ್ದಾರೆ.

5 /8

ನಾ ಸಮಿರಂಗಾ ಚಿತ್ರ ಮೂಲಕ ತೆಲುಗು ಸಿನಿಮಾಗೆ ಎಂಟ್ರಿ ಕೊಟ್ಟಿದ್ದ ನಟಿ, ಮೊದಲನೇ ಸಿನಿಮಾದಲ್ಲೆ ಹಿಟ್‌ ಪಡೆಯುವ ಮೂಲಕ ಸೂಪರ್‌ ಹಿಟ್‌ ಆಗಿದ್ದಾರೆ.

6 /8

ಮೊದಲನೇ ಸಿನಿಮಾ ಹಿಟ್‌ ಆದ ನಂತರ ಇದೀಗ ಒಂದೆ ಬಾರಿ ಮೆಗಾಸ್ಟಾರ್‌ ಚಿರಂಜೀವಿ ಅವರ ಸಿನಿಮಾದಲ್ಲಿ ನಟಿ ಚ್ಯಾನ್ಸ್‌ ಗಿಟ್ಟಿಸಿಕೊಂಡಿದ್ದಾರೆ.

7 /8

ಸದ್ಯ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

8 /8

ಆಶಿಕಾ ಆಗಸ್ಟ್ 5, 1996 ರಂದು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಜನಿಸಿದರು. 2016 ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಚೆಲುವೆ.. ಆ ನಂತರ ಮಾಸ್ ಲೀಡರ್, ರ್ಯಾಂಬೋ 2, ಜೇಮ್ಸ್, ರೇಮೋ, ಪಟ್ಟಾತು ಅರಸನ್.. ಓಜಿ 2 ಎಂಬ ಇತ್ರಗಳಲ್ಲಿ ನಟಿಸಿದ್ದಾರೆ.