sumanth ashwin: ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಹಲವು ಮಂದಿ ಅದೆಷ್ಟೋ ಕನಸುಗಳನ್ನು ಹೊತ್ತು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅದರಲ್ಲಿ ಹಿಟ್ ಆಗೋದು ಒಬ್ಬರೋ ಇಬ್ಬರೋ ಅಷ್ಟೆ. ಹೀಗೆ ಸಿನಿಮಾದಲ್ಲಿ ಹಿಟ್ ಆಗದಿದ್ದರೂ, ಕೋಟಿ ಆಸ್ತಿಯ ಒಡೆಯ ಈ ಹೀರೋ..ಯಾರು ಗೊತ್ತಾ..?ಈ ಸ್ಟೋರಿ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಹಲವು ಮಂದಿ ಅದೆಷ್ಟೋ ಕನಸುಗಳನ್ನು ಹೊತ್ತು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅದರಲ್ಲಿ ಹಿಟ್ ಆಗೋದು ಒಬ್ಬರೋ ಇಬ್ಬರೋ ಅಷ್ಟೆ. ಹೀಗೆ ಸಿನಿಮಾದಲ್ಲಿ ಹಿಟ್ ಆಗದಿದ್ದರೂ, ಕೋಟಿ ಆಸ್ತಿಯ ಒಡೆಯ ಈ ಹೀರೋ..ಯಾರು ಗೊತ್ತಾ..?ಈ ಸ್ಟೋರಿ ಓದಿ...
ತೂನಿಗ ತೂನಿಗ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಸುಮಂತ್ ಅಶ್ವಿನ್ ಮೊದಲ ಸಿನಿಮಾದಲ್ಲೇ ನಟನಾಗಿ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿದ್ದರು. ಆ ನಂತರ ಲವರ್ಸ್, ಕೇರಿಂಥ ಉತ್ತಮ ಸಿನಿಮಾಗಳ ಮೂಲಕ ಭರವಸೆಯ ನಟನಾಗಿ ಕ್ರೇಜ್ ಸೃಷ್ಟಿಸಿದರು.
ಈ ಮೂರು ಸಿನಿಮಾಗಲು ಎಷ್ಟು ಬೇಗ ಹಿಟ್ ಆದವೋ ಅಷ್ಟೇ ಬೇಗ ಸಿನಿಮಾಗಳಲ್ಲಿ ಅಶ್ವಿನ್ ಪ್ಲಾಫ್ ಆದರು. ಆ ನಂತರ ಸುಮಂತ್ ಅಭಿನಯದ ಒಂದೇ ಒಂದು ಚಿತ್ರವೂ ಕಮರ್ಷಿಯಲ್ ಹಿಟ್ ಆಗಲಿಲ್ಲ. ಹಿಟ್ ಮ್ಯಾಟರ್ ಬಿಡಿ ಇವರು ನಟಿಸುತ್ತಿದ್ದ ಚಿತ್ರಗಳು ಯಾವಾಗ ಥಿಯೇಟರ್ಗೆ ಬರುತ್ತೆ ಎನ್ನುವುದು ಕೂಡ ಗೊತ್ತಾಗದ ಮಟ್ಟಿಗೆ ಫ್ಲಾಪ್ ಆದರು.
ಇದೀಗ ಸುಮಂತ್ ಅಶ್ವಿನ್ ಅವಕಾಶಗಲಿಲ್ಲದೆ ಮಾಡಿದ ಸಿನಿಮಾಗಲು ಹಿಟ್ ಆಗದೆ ಕಾಗಿದ್ದಾರೆ. ಆದರೂ ಆಗೊಮ್ಮೆ ಈಗೊಮ್ಮೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗಳ ಕಥೆ ಬಿಡಿ ಅಶ್ವಿನ್ ಅವರ ಬ್ಯಾಕ್ಗ್ರೌಂಡ್ ಕೇಳಿದ್ರೆ ನೀವು ಶಾಕ್ ಆಗುತ್ತೀರಾ.
ಸುಮಂತ ಅವರ ತಂದೆ ಕೂಡ ಟಾಲಿವುಡ್ನ ಖ್ಯಾತ ನಿರ್ಮಾಕರಲ್ಲಿ ಒಬ್ಬರು, ಅವರ ಹೆಸರು ಎಂ.ಎಸ್. ರಾಜ . ಅವರು ಪ್ರಭಾಸ್ ಬ್ಲಾಕ್ಬಸ್ಟರ್ ಚಿತ್ರ ವರ್ಷಂ ಅನ್ನು ನಿರ್ಮಿಸಿದವರು.
ಅದಕ್ಕೂ ಮೊದಲು ದೇವಿ, ಮನಸಂತ ನುವ್ವೆ, ಏಕದ್ದು ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಗಳ ಮೂಲಕ ಒಂದು ಕಾಲದಲ್ಲಿ ಟಾಪ್ ಪ್ರೊಡ್ಯೂಸರ್ ಆಗಿ ಇಂಡಸ್ಟ್ರಿಯಲ್ಲಿ ಕ್ರೇಜ್ ಗಿಟ್ಟಿಸಿಕೊಂಡಿದ್ದರು. ಅವರು 5 ನಂದಿ ಪ್ರಶಸ್ತಿ-ವಿಜೇತ ಚಲನಚಿತ್ರ ನುವುವೋಸ್ತಾನಂಟೆ ನೆನೊಡ್ಡಂತಾನವನ್ನು ಸಹ ನಿರ್ಮಿಸಿದ್ದಾರೆ.
ಅವರು ಅಂತಿಮವಾಗಿ ರಾಮ್ ಜೊತೆ ಮಸ್ಕಾ ಸಿನಿಮಾವನ್ನು ನಿರ್ಮಿಸಿದರು. ನಿರ್ಮಾಪಕರಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಅಶ್ವಿನ್ ಅವರ ತಂದೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ.
ಟಾಲಿವುಡ್ನಲ್ಲಿ ಹಿಟ್ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರಾಜು ಕೋಟಿ ಕೋಟಿ ಹನವನ್ನು ಸಂಪಾದಿಸಿದ್ದಾರೆ. ಇನ್ನೂ ಇವರ ಪುತ್ರ ಅಶ್ವಿನ್ ಎಷ್ಟೇ ಫ್ಲಾಪ್ ಸಿನಿಮಗಳನ್ನು ನೀಡಿದರು, ಕೋಟಿ ಆಸ್ತಿಯ ವಾರಸುದಾರನಾಗಿದ್ದಾರೆ.