Lakshmi Nivasa Serial: ‘ಲಕ್ಷ್ಮಿ ನಿವಾಸ’ ಧಾರಾವಾಹಿ ಶ್ರೀನಿವಾಸ ಪಾತ್ರಧಾರಿಯ ನಿಜವಾದ ಹೆಸರೇನು? ಇವರ ಹಿನ್ನಲೇ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Lakshmi Nivasa Kannada Serial Actor:ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್‌ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ ಎಂದರೇ ತಪ್ಪಾಗುವುದಿಲ್ಲ.. ಅಲ್ಲದೇ ಟಿಆರ್‌ಪಿಯಲ್ಲೂ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿದೆ.. ಮಿಡಲ್‌ಕ್ಲಾಸ್‌ ಕುಟುಂಬದ ಬುದುಕಿನ ಪ್ರತಿಯೊಂದು ಹಂತವನ್ನು ವಿವರಿಸುವ ಈ ಧಾರವಾಹಿಯಲ್ಲಿ ಪ್ರಧಾನ ಪಾತ್ರಧಾರಿಯಾದ ಶ್ರೀನಿವಾಸ ಅವರ ಕಿರು ಪರಿಚಯ ಇಲ್ಲಿದೆ..
 

1 /6

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಪ್ರಧಾನ ಪಾತ್ರಧಾರಿ ಶ್ರೀನಿವಾಸ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ಅಶೋಕ ಜೆಂಬೆ..  

2 /6

ಅಶೋಕ್‌ ಜೆಂಬೆ ಅವರು ಮೂಲತಃ ರಂಗಭೂಮಿ ಕಲಾವಿದರು.. ಇದರೊಂದಿಗೆ ಸಿನಿಮಾ, ಸಿರೀಯಲ್‌ಗಳೊಂದಿಗೂ ಇವರು ನಂಟು ಹೊಂದಿದ್ದಾರೆ..   

3 /6

ಶ್ರೀನಿವಾಸ ಅಲಿಯಾಸ್‌ ಅಶೋಕ್‌ ಜೆಂಬೆ ಈ ಹಿಂದೆ ಖಾಸಗಿವಾಹಿನಿಯಲ್ಲಿ ಪ್ರಸಾರವಾಗಿದ್ದ ಅನೂರೂಪ ಹಾಗೂ ಪದ್ಮಾವತಿ ಧಾರವಾಹಿಗಳಲ್ಲಿ ನಟಿಸಿ ಮಿಂಚಿದ್ದರು.   

4 /6

ಅಶೋಕ್‌ ಅವರು ರಂಗಕರ್ಮಿ ಮಾತ್ರವಲ್ಲದೇ ಸಂಗೀತ ಕ್ಷೇತ್ರದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.. ವಿಶೇಷವೆಂದರೇ ಇವರ ಹೆಸರಿನ ಮುಂದೆ ಜೆಂಬೆ ಎಂದು ಸೇರಿಕೊಳ್ಳುವುದಕ್ಕೂ ಇದೇ ಕಾರಣ..   

5 /6

ನಟ ಅಶೋಕ್‌ ಧಾರವಾಹಿಗಳು ಮಾತ್ರವಲ್ಲದೇ ಶೇಕ್ಸ್‌ಪೀಯರ್‌, ಪಂಪ ಭಾರತದಂತಹ ಅನೇಕ ನಾಟಕಗಳಲ್ಲಿ ಮಿಂಚಿದ್ದಾರೆ..   

6 /6

ಹೀಗೆ ನಟನೆ, ಸಂಗೀತ, ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಣ್ಣದ ಲೋಕದಲ್ಲಿ ದಶಕಗಳಿಂದ ಸಕ್ರಿಯವಾಗಿದ್ದಾರೆ.