/kannada/photo-gallery/anjeer-fruit-for-high-blood-sugar-control-249311 ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! 249311

ದೇಶದ ಅತಿ ಹೆಚ್ಚು ಇಷ್ಟಪಡುವ ಆಹಾರಗಳಲ್ಲಿ ಮೊದಲ ಸ್ಥಾನದಲ್ಲಿರುವುದು... !!

ದೇಶದ ಜನರು ಇಷ್ಟ ಪಡುವ ಆಹಾರಗಳಲ್ಲಿ ಹಲವು ಆಹಾರಗಳು ವಿಭಿನ್ನ ಸ್ಥಾನ ಪಡೆದಿದೆ ಆದರೆ ಇತ್ತಿಚೀನ ಆಹಾರಗಳಲ್ಲಿ ಇದೊಂದು ಎಲ್ಲರ ಬಾಯಲ್ಲಿ ನೀರನ್ನು ತರುತ್ತದೆ. ಅದ್ಯಾವುದು ಗೊತ್ತಾ ?   

Written by - Zee Kannada News Desk | Last Updated : Jul 7, 2024, 09:13 PM IST
  • ಹೈದರಾಬಾದ್ ಬಿರಿಯಾನಿ ಭಾರತೀಯ ಆಹಾರ ಬೀದಿಯ ರಾಜನಾದಂತಿದೆ.
  • ದೇಶದಲ್ಲಿ ಅತಿ ಹೆಚ್ಚು ಆನಂದಿಸುವ ಆಹಾರಗಳಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ.
  • ದೇಶದಾದ್ಯಂತ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಪ್ರತಿ ಐದು ಬಿರಿಯಾನಿಗಳಲ್ಲಿ ಒಂದು
ದೇಶದ ಅತಿ ಹೆಚ್ಚು ಇಷ್ಟಪಡುವ ಆಹಾರಗಳಲ್ಲಿ ಮೊದಲ ಸ್ಥಾನದಲ್ಲಿರುವುದು... !!  title=

ದೇಶದ ಜನರು ಇಷ್ಟ ಪಡುವ ಆಹಾರಗಳಲ್ಲಿ ಹಲವು ಆಹಾರಗಳು ವಿಭಿನ್ನ ಸ್ಥಾನ ಪಡೆದಿದೆ . ಇತ್ತಿಚೀನ ದಿನಗಳಲ್ಲಿ ಆಹಾರಗಳಲ್ಲಿ ವೆರೈಟಿ ಆಹಾರಗಳು ಬರುತ್ತಿದ್ದರೂ, ಈ ಆಹಾರದ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.

ಸಾಮಾನ್ಯರು ಜನರು ಮಾತ್ರವಲ್ಲದೆ ಸೆಲೆಬ್ರೆಟಿಗಳು, ಆಟಗಾರರು, ರಾಜಕೀಯದವರು ಸೇರಿದಂತೆ ಬೇರೆಯವರು ಕೂಡ ಈ ಆಹಾರವನ್ನು ಇಷ್ಟ ಪಡುತ್ತಾರೆ. ಈ ಆಹಾರ ಅಂದ್ರೆ ಮಾತ್ರ ಎಲ್ಲರೂ ಮುಗಿಬೀಳ್ತಾರೆ, ಸೆಲೆಬ್ರಿಟಿಗಳಿಗೆ ಹೈದರಾಬಾದ್ ಬಿರಿಯಾನಿ ಎಂದರೆ ಸಾಕು, ಬಿರಿಯಾನಿ ಕ್ರೇಜ್ ಜಾಸ್ತಿ ಆಗುತ್ತಲೇ ಇದೆ ಅದರಲ್ಲೂ ಹೈದರಾಬಾದಿ ಬಿರಿಯಾನಿ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವ ರೀತಿಯಾಗಿದೆ. 

ಇದನ್ನು ಓದಿ : ಧೋನಿ ಹುಟ್ಟುಹಬ್ಬದ ಆಚರಣೆಯಲ್ಲಿ ಸ್ಟಾರ್‌ ನಟ ಹಾಜರ್‌..!

ಬಿರಿಯಾನಿ ಕ್ರೇಜ್  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಹೈದರಾಬಾದ್ ಬಿರಿಯಾನಿ ಭಾರತೀಯ ಆಹಾರ ಬೀದಿಯ ರಾಜನಾದಂತಿದೆ. ಇದು ದೇಶದಲ್ಲಿ ಅತಿ ಹೆಚ್ಚು ಆನಂದಿಸುವ ಆಹಾರಗಳಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ. ದೇಶದಾದ್ಯಂತ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಪ್ರತಿ ಐದು ಬಿರಿಯಾನಿಗಳಲ್ಲಿ ಒಂದು.  ಕಳೆದ ವರ್ಷ ನಗರದಲ್ಲಿ 13 ಮಿಲಿಯನ್ ಬಿರಿಯಾನಿಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ.  ಮಾರಾಟವಾಗುವ ಬಿರಿಯಾನಿಗಳಲ್ಲಿ ಹೈದರಾಬಾದ್ ಚಿಕನ್ ಬಿರಿಯಾನಿಗೆ ಮೊದಲ ಸ್ಥಾನವಾದರೆ, ವೆಜ್ಸಾಕು  ಬಿರಿಯಾನಿಗೆ ಎರಡನೇ ಸ್ಥಾನ. ಚಿಕನ್ ದಮ್ ಬಿರಿಯಾನಿ ಮತ್ತು ಮಟನ್ ಬಿರಿಯಾನಿ ನಂತರದ ಸ್ಥಾನಗಳಲ್ಲಿವೆ. 

ಇದನ್ನು ಓದಿ : ರೋಹಿತ್‌ ಶರ್ಮಾರನ್ನು ತಬ್ಬಿ ಕಣ್ಣೀರಿಟ್ಟ ನೀತಾ ಅಂಬಾನಿ..!

ಬಿರಿಯಾನಿ ಎಂಬ ಪದವು ಪರ್ಷಿಯನ್ ಪದ ಬಿರಿಂಜ್ ನಿಂದ ಬಂದಿದೆ. ಅಕ್ಕಿ ಎಂದರ್ಥ. ನಮ್ಮ ದೇಶಕ್ಕೆ ಬಿರಿಯಾನಿ ಪರಿಚಯವಾದದ್ದು 1398ರಲ್ಲಿ. ಹೈದರಾಬಾದ್ ನಿಜಾಮರು ಮತ್ತು ಲಕ್ನೋ ನವಾಬರು ಬಿರಿಯಾನಿಯನ್ನು ಇಷ್ಟಪಡುತ್ತಿದ್ದರು. ಮೊಘಲರ ಕಾಲದಲ್ಲಿ ಆಗಾಗ ಯುದ್ಧಗಳಲ್ಲಿ ಭಾಗವಹಿಸುವ ಸೈನಿಕರಿಗಾಗಿ ಇದು ವಿಶೇಷವಾದ ಖಾದ್ಯವಾಗಿತ್ತು ಎಂದು ಹೇಳಲಾಗುತ್ತದೆ. ದೇಶದ ಅತ್ಯಂತ ಪ್ರಸಿದ್ಧ ಮತ್ತು ಸಾಂಪ್ರದಾಯಿಕ ಬಿರಿಯಾನಿಗಳಲ್ಲಿ ಒಂದಾಗಿದೆ.  ಉದ್ದವಾದ ಬಾಸ್ಮತಿ ಅಕ್ಕಿ ಮತ್ತು ಮಸಾಲೆಗಳ ಪರಿಪೂರ್ಣ ಮಿಶ್ರಣದಿಂದ ಮಾಡಿದ ಹೈದರಾಬಾದ್ ಬಿರಿಯಾನಿ ವಿಶ್ವಪ್ರಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ