116 ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ ಬಾಲಿವುಡ್ ಸ್ಟಾರ್‌ ಹೀರೋ !

Mithun Chakraborty : ಬಾಲಿವುಡ್ ನಟರೊಬ್ಬರು ಒಂದೇ ಬಾರಿಗೆ 116 ನಾಯಿಗಳಿಗೆ ತಮ್ಮ ಆಸ್ತಿಯನ್ನು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /8

ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಶ್ವಾನ ಪ್ರೇಮಿ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇರೊಂದಿಲ್ಲ. ಬಾಲಿವುಡ್‌ನಲ್ಲಿ ಮಿಥುನ್ ಚಕ್ರವರ್ತಿ ಎಷ್ಟು ದೊಡ್ಡ ಸ್ಟಾರ್ ನಟ ಎಂದು ಎಲ್ಲರಿಗೂ ತಿಳಿದಿದೆ. 

2 /8

ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ 116 ನಾಯಿಗಳನ್ನು ಮಿಥುನ್ ಚಕ್ರವರ್ತಿ ಹೊಂದಿದ್ದರು. ವರದಿಗಳ ಪ್ರಕಾರ, ಮುಂಬೈ ಬಳಿಯ ಮಡ್ ಐಲ್ಯಾಂಡ್‌ನಲ್ಲಿರುವ ತಮ್ಮ 1.5 ಎಕರೆ ಆಸ್ತಿಯಲ್ಲಿ 76 ನಾಯಿಗಳನ್ನು ಸಾಕುತ್ತಿದ್ದಾರೆ.

3 /8

ಆ ನಾಯಿಗಳ ಹೆಸರಿಗೆ ಸುಮಾರು 45 ಕೋಟಿ ಆಸ್ತಿ ಬರೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಅವರ ವೈಯಕ್ತಿಕ ನಿವಾಸವನ್ನೂ ಹೊಂದಿದ್ದಾರೆ.  

4 /8

ಮಿಥುನ್ ಚಕ್ರವರ್ತಿ ಅವರ ಸೊಸೆ ನಟಿ ಮದಾಲ್ಸಾ ಶರ್ಮಾ ಕಳೆದ ವರ್ಷ ಸಂದರ್ಶನವೊಂದರಲ್ಲಿ ನಾಯಿಗಳ ಬಗ್ಗೆ ಮಾತನಾಡಿದ್ದರು. ನಾಯಿಗಳಿಗೆ ಪ್ರತ್ಯೇಕ ಕೊಠಡಿಗಳಿವೆ. ನಾಯಿಗಳನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದಿದ್ದರು.

5 /8

ನಟ ಮಿಥುನ್ ಚಕ್ರವರ್ತಿ ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಸ್ಟಾರ್ ಹೀರೋ ಆಗಿ ಮಿಂಚಿದ್ದರು. ಬಡ ಕುಟುಂಬದಿಂದ ಬಂದ ಮಿಥುನ್ ಸಿನಿಮಾದಲ್ಲಿ ಅವಕಾಶ ಅರಸಿ... ರೈಲ್ವೇ ನಿಲ್ದಾಣ, ಫುಟ್ ಪಾತ್ ಗಳಲ್ಲಿ ಮಲಗಿದ್ದಿದೆ.

6 /8

ಮಿಥುನ್ ಚಕ್ರವರ್ತಿ ತೆಲುಗಿನಲ್ಲೂ ನಟಿಸಿದ್ದಾರೆ. ಗೋಪಾಲ ಗೋಪಾಲ ಚಿತ್ರದಲ್ಲಿ ವೆಂಕಟೇಶ್ ಮತ್ತು ಪವನ್ ಕಲ್ಯಾಣ್ ಒಟ್ಟಿಗೆ ಮುಖ್ಯ ಖಳನಾಯಕನಾಗಿ ನಟಿಸಿದ್ದರು. 

7 /8

ಈಗ ಮಿಥುನ್ ಕೋಟ್ಯಾಧಿಪತಿ. ಮಿಥುನ್ ಚಕ್ರವರ್ತಿ ಸುಮಾರು 400 ಕೋಟಿ ಆಸ್ತಿ ಹೊಂದಿದ್ದಾರೆ. ಊಟಿಯಲ್ಲಿರುವ ಮಡ್ ಐಲ್ಯಾಂಡ್‌ನಲ್ಲಿ ಮಿಥುನ್ ಮನೆ ಹೊಂದಿದ್ದಾರೆ. ಹಲವಾರು ಹೋಟೆಲ್‌ಗಳ ಮಾಲೀಕರು. ಮುಂಬೈ ಬಳಿ ಫಾರ್ಮ್ ಹೌಸ್ ಹೊಂದಿರುವ ಮಿಥುನ್ ಚಕ್ರವರ್ತಿ ಮೈಸೂರಿನಲ್ಲೂ ಅಪಾರ ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.

8 /8

ಮಿಥುನ್ ಚಕ್ರವರ್ತಿ ಯೋಗಿತಾ ಬಾಲಿ ಅವರನ್ನು ವಿವಾಹವಾದರು. ನಂತರ ಶ್ರೀದೇವಿಯನ್ನೂ ಮದುವೆಯಾದರು ಎಂಬ ವದಂತಿ ಹಬ್ಬಿತ್ತು. ಮಿಥುನ್ ಚಕ್ರವರ್ತಿ ಅವರಿಗೆ ನಾಲ್ಕು ಮಕ್ಕಳಿದ್ದರು.