Shakun Shastra: ಕಾಗೆಗಳ ಬಗ್ಗೆ ಶಕುನ ಶಾಸ್ತ್ರದಲ್ಲಿ ಏನು ಹೇಳಿದೆ ಗೊತ್ತಾ..?

Shakun Shastra of Crow: ಕಾಗೆಗಗಳು ಯಾವಾಗಲೂ ಬಂದು ನಿಮ್ಮ ಮನೆಯ ಮೇಲೆ ಕುಳಿತುಕೊಳ್ಳುತ್ತಿದ್ದರೆ ಪಿತೃದೋಷವಿದೆ ಎಂದರ್ಥ ಮತ್ತು ಕಾಗೆಗಳು ನಿಮ್ಮ ಎದುರೇ ಸತ್ತರೆ ಪಿತೃ ದೋಷವಿದೆ ಎಂದರ್ಥ...

Shakun Shastra of Crow: ಶಕುನ ಶ್ರಾಸ್ತ್ರದಲ್ಲಿ ಕಾಗೆಗಳ ಬಗ್ಗೆ ಹಲವಾರು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಕಾಗೆಗಳು ಮನೆ ಬಳಿ ಬಂದು ಕೂಗುವುದಕ್ಕೂ ಒಂದು ಅರ್ಥವಿದೆ, ಕಾಗೆಗಳ ಬಂದು ನಿಮ್ಮನ್ನು ಮುಟ್ಟಿ ಹೋಗುವುದಕ್ಕೂ ಒಂದರ್ಥವಿದೆ. ಒಟ್ಟಿನಲ್ಲಿ ಕಾಗೆಗಳು ನಮಗೆ ಆಗಾಗ ಶುಭ ಮತ್ತು ಅಶುಭ ಸೂಚನೆಗಳನ್ನು ನೀಡುತ್ತಲೇ ಇರುತ್ತವೆ. ಹಾಗಾದ್ರೆ ಈ ಕಾಗೆಗಳು ನೀಡುವ ಶುಭ ಮತ್ತು ಅಶುಭ ಸೂಚನೆಗಳು ಯಾವವು..? ಶಕುನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಹೇಳಲಾಗಿದೆ ಅನ್ನೋದರ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಶಕುನ ಶಾಸ್ತ್ರದ ಪ್ರಕಾರ ಕಾಗೆಗಳು ನೀಡುವ ಶುಭ ಮತ್ತು ಅಶುಭ ಮುನ್ಸೂಚನೆಗಳ ಬಗ್ಗೆ ತಿಳಿಯಬಹುದು. ಶಕುನಶಾಸ್ತ್ರದ ಪ್ರಕಾರ ಮಧ್ಯಾಹ್ನ ಕಾಗೆಯ ಧ್ವನಿ ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಕೇಳಿದರೆ, ಅದನ್ನು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ.

2 /5

ಕಾಗೆಯು ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಬಂದು ದಕ್ಷಿಣಾಭಿಮುಖವಾಗಿ ಕೂಗುತ್ತಿದ್ದರೆ ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

3 /5

ಕಾಗೆ ಬಂದು ಮುಟ್ಟಿ ಹೋದರೆ ಮನೆಯಲ್ಲಿ ಒಂದು ಸಾವು ಸಂಭವಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

4 /5

ಕಾಗೆಗಗಳು ಯಾವಾಗಲೂ ಬಂದು ನಿಮ್ಮ ಮನೆಯ ಮೇಲೆ ಕುಳಿತುಕೊಳ್ಳುತ್ತಿದ್ದರೆ ಪಿತೃದೋಷವಿದೆ ಎಂದರ್ಥ ಮತ್ತು ಕಾಗೆಗಳು ನಿಮ್ಮ ಎದುರೇ ಸತ್ತರೆ ಪಿತೃ ದೋಷವಿದೆ ಎಂದರ್ಥ...

5 /5

ಕಾಗೆಗಳು ನಿಮ್ಮ ಮನೆಯ ಮೇಲೆ ಜಗಳವಾಡುತ್ತಿದ್ದರೆ ನೀವು ಮಾಡಿರುವ ಪಿತೃ ಕಾರ್ಯ ಸರಿಯಾಗಿಲ್ಲವೆಂದು ಅರ್ಥ. ಹೀಗಾಗಿ ನೀವು ಸರಿಯಾಗಿ ಪಿತೃ ಕಾರ್ಯವನ್ನು ಮಾಡಿ ಈ ದೋಷದಿಂದ ಮುಕ್ತಿ ಹೊಂದಬಹುದು.