Chaitra J Achar Latest Photoshoot: ಸ್ಯಾಂಡಲ್ವುಡ್ನ ಜನಪ್ರಿಯ ನಟಿ ಚೈತ್ರಾ ಜೆ ಆಚಾರ್ ಸಿನಿಮಾರಂಗದಲ್ಲಿ ವಿಭಿನ್ನ ಕಥೆಗಳ ಆಯಕೆ ಹಾಗೂ ಚಾಲೆಂಜಿಂಗ್ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದ ಚೆಲುವೆ, ಇದೀಗ ಸೀರೆಯನ್ನು ಧರಿಸಿಕೊಂಡು ಹೊಸ ಪೋಟೋಶೂಟ್ ಮಾಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಚಂದನವನದ ಬೆಡಗಿ ನಟಿ ಚೈತ್ರಾ ಆಚಾರ್ ನೀಲಿ ಬಣ್ಣದ ಮೈಸೂರು ಸಿಲ್ಕ್ ಸೀರೆಯನ್ನು ಉಟ್ಟುಕೊಂಡು ವಿಭಿನ್ನ ರೀತಿಯ ಪೋಸ್ಗಳಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ನಟಿ ಚೈತ್ರಾ ಆಚಾರ್ 6 ಗಜದ ಮೈಸೂರು ಸಿಲ್ಕ್ ಸೀರೆಯುಟ್ಟು ಕಂಬಳು ಇರೋ ಮನೆಯಲ್ಲಿ ಫೋಟೋಗಳ್ನು ತೆಗೆಸಿಕೊಂಡು, ಅವುಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡತಿ ಚೈತ್ರಾ ಆಚಾರ್ ಫೋಟೋದಲ್ಲಿ ಸೀರೆಗೆ ಮ್ಯಾಚ್ ಆಗುವಂತ ನೀಲಿ ಕಲರ್ ಸ್ಟೋನ್ನ ಮೂರು ಎಳೆಯ ಸರವನ್ನು ಹಾಕಿಕೊಂಡು, ತೆಲೆಗೆ ತುರುಬು ಹಾಕಿಕೊಂಡು, ಹಣೆಗೆ ಕೆಂಪು ಬೊಟ್ಟನ್ನು ಇಟ್ಟುಕೊಂಡು ಮತ್ತು ಸಣ್ಣ ಮೂಗುತ್ತಿಯನ್ನು ಹಾಕಿಕೊಂಡು ಕಣ್ಮನ ಸೆಳೆದಿದ್ದಾರೆ.
ಚೈತ್ರಾ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಹಾಗೆಯೇ ಕ್ಯಾಪ್ಶನ್ನಲ್ಲಿ ʻಸುಮ್ ಸುಮ್ನೆ 6 yards of elegance ಅಂತ ಹೇಳೋದಿಲ್ಲ, ಅಂತ ಬರೆದುಕೊಂಡಿದ್ದಾರೆ.
ಚೈತ್ರಾ ಆಚಾರ್ ಯಾವಾಗಲೂ ಹಾಟ್ ಆ್ಯಂಡ್ ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆದ ನಟಿ ಚಾಲೆಂಜಿಂಗ್ ರೋಲ್ಗಳನ್ನು ಹೆಚ್ಚಾಗಿ ಇಷ್ಟಪಡ್ತಾರೆ, ಹಾಗಾಗಿ ಸಪ್ತ ಸಾಗದಾಚೆ ಎಲ್ಲೋ, ಟೋಬಿ ಅಂತಹ ವಿಭಿನ್ನ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಸ್ಯಾಂಡಲ್ವುಡ್ ನಟಿ ಚೈತ್ರಾ ಆಚಾರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಬೇರೆ ಬೇರೆ ಭಾಷೆಯಿಂದ ಕೂಡ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.