ಲೋಕಸಭೆ ಚುನಾವಣೆ: ಬಿಜೆಪಿ ಸೇರ್ಪಡೆಗೆ ಬಿಗ್ ಕಂಡಿಷನ್ ಹಾಕಿದ ಶಾಸಕ ಜನಾರ್ಧನ ರೆಡ್ಡಿ

  • Zee Media Bureau
  • Mar 12, 2024, 04:13 PM IST

ಲೋಕಸಭೆ ಚುನಾವಣೆಗೆ 2 ಕಾಲುಗಳನ್ನ ಬಿಜೆಪಿ ಕಡೆ ಹಾಕುವೆ ಎಂದ ರೆಡ್ಡಿ
ಅಂಜನಾದ್ರಿ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಸಹಕಾರ ನೀಡಿದೆ
ಅದರಂತೆ ಮೋದಿ ಸರ್ಕಾರ ಅಭಿವೃದ್ಧಿಗೆ ₹2000 ಕೋಟಿ ಘೋಷಣೆ ಮಾಡ್ಲಿ
ಲೋಕಸಭೆ ಚುನಾವಣೆಗೆ  2 ಕಾಲುಗಳನ್ನ ಬಿಜೆಪಿ ಕಡೆ  ಹಾಕುವೆ ಎಂದ ರೆಡ್ಡಿ

Trending News