ಕೇವಲ ಒಂದೇ ತಿಂಗಳಿಗೆ ನೀರಿನ ಬಿಲ್ ದುಪ್ಪಟ್ಟು

  • Zee Media Bureau
  • Feb 21, 2024, 06:36 PM IST

ತಿಂಗಳಿಗೆ ₹382 ಬರ್ತಿದ್ದ ಮನೆಗೆ  ₹2,832 ಬಿಲ್ . ತಿಂಗಳಿಗೆ ₹700 ಬರ್ತಿದ್ದ ಮನೆಗೆ ₹2,983 ಬಿಲ್. ನಗರದಲ್ಲಿ ನೀರಿಗೆ ಹಾಹಾಕಾರ, ಹೆಚ್ಚಾಯ್ತು ದರ.
 

Trending News