Adithi Prabhudeva: ಅಲೆಕ್ಸಾ ಏಂಜಲ್‌ಗೆ ಜನ್ಮದಿನದ ಖುಷಿ: ಅದಿತಿಗೆ ಪತಿಯ ವಿಶಸ್!

Adithi Prabhudeva Birthday: ಚಂದನವನದ ಬೆಡಗಿ ಅದಿತಿ ಪ್ರಭುದೇವ ಅವರ ಹುಟ್ಟು ಹಬ್ಬದ ಸಂಭ್ರಮದಂದು, ಅವರ ಪತಿ ಯಶಸ್‌ ಪಟ್ಲಾ ಪತ್ನಿಗೆ ಸೋಷಿಯಲ್​ ಮೀಡಿಯಾದಲ್ಲಿ ಭಾವುಕವಾಗಿರುವ ಪೋಸ್ಟ್​ ಶೇರ್​ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಸ್ಯಾಂಡಲ್​ವುಡ್​​ ನಟಿ ಅದಿತಿ ಪ್ರಭುದೇವಗೆ ಜನವರಿ 13 ರಂದು  30ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಇತ್ತೀಚೆಗಷ್ಟೇ ಈ ನಟಿ ಅಮ್ಮ ಆಗ್ತಿರೋ ಗುಡ್‌ನ್ಯೂಸ್​ ಕೊಟ್ಟಿದ್ದವರಿಗೆ,  ಪತಿ ಯಶಸ್​ ಅವರು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

2 /8

ಅದಿತಿ ಗಂಡ ಯಶಸ್‌ ʻನಿನ್ನನ್ನು ಪಡೆದಿರುವ ನಾನೇ ಧನ್ಯ. ನಾನು ಅದೃಷ್ಟಶಾಲಿ.  ನಾನು ಯಾವಾಗಲೂ ನಿನ್ನ ದೊಡ್ಡ ಬೆಂಬಲಿಗನಾಗಿರುತ್ತೇನೆ. ಬದುಕಿನ ಈ ಪಯಣದಲ್ಲಿ ನನ್ನ ಬಾಳಸಂಗಾತಿಯಾಗಿ ಪಡೆದಿರುವುದಕ್ಕೆ ನನಗೆ ಖುಷಿಯಿದೆʼ ಎಂದು ಭಾವುಕವಾಗಿರುವ ಪೋಸ್ಟ ಶೇರ್‌ ಮಾಡಿದ್ದಾರೆ.

3 /8

 ಬೆಣ್ಣೆನಗರಿ ಸುಂದರಿ ಅದಿತಿಗೆ ಅವರ ಪತಿ ʻನೀನು ನಗುತ್ತಿರುವುದನ್ನು ನೋಡಿದಕ್ಕಿಂತ ನನಗೆ ಏನೂ ಸಂತೋಷವಿಲ್ಲ. ನಾವು ಮೊದಲು ಭೇಟಿಯಾದ ದಿನದಿಂದಲೂ ಇಂದಿನವರೆಗೂ ಕಳೆದಿರುವ ಕ್ಷಣಗಳು ಅಪೂರ್ವವಾಗಿದೆ.  ನಮ್ಮ ಪ್ರೀತಿಯ ಉಡುಗೊರೆಯನ್ನು ನೀವು ಹೊತ್ತುಕೊಂಡಿರುವುದರಿಂದ ಇದು ವಿಶೇಷ ಜನ್ಮದಿನವಾಗಿದೆ ʼ ಎಂದು ಜನ್ಮದಿನಕ್ಕೆ ಶುಭ ಕೋರಿದ್ದಾರೆ.

4 /8

ನಟಿ ಅದಿತಿ ಪ್ರಭುದೇವ ಇತ್ತೀಚೆಗೆ ಅಮ್ಮ ಆಗುವ ಖುಷಿಯ ವಿಷಯವನ್ನು ಹಂಚಿಕೊಂಡ ಇವರು, ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ" ಎಂದು ಸೋಷಿಯಲ್​ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

5 /8

ನಟಿ ಅದಿತಿ ಪ್ರಭುದೇವ ಇತ್ತೀಚೆಗೆ ಅಮ್ಮ ಆಗುವ ಖುಷಿಯ ವಿಷಯವನ್ನು ಹಂಚಿಕೊಂಡ ಇವರು, ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ" ಎಂದು ಸೋಷಿಯಲ್​ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

6 /8

ಅದಿತಿ ಪ್ರಭುದೇವ ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ನಟಿ ಅದಿತಿ ಅವರು ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. 

7 /8

ಚಂದನವನದ ಅಪ್ಪಟ ಕನ್ನಡತಿ ಅದಿತಿ ಸದ್ಯ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು.

8 /8

ನಟಿ ಅದಿತಿ ಪ್ರಭುದೇವ ಕೂರ್ಗ್ ಮೂಲದ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಇದೀಗ ಅವರು ಅಮ್ಮ ಆಗುತ್ತಿದ್ದು, ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ನಟಿ, ಬ್ಯೂಟಿ, ಅಡುಗೆ ಮುಂತಾದವುಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.