Gajakesari Yoga 2024: ಈ ವರ್ಷವು ಕೆಲವು ರಾಶಿಗಳಿಗೆ ತುಂಬಾ ಅನುಕೂಲಕರವಾಗಿದೆ. ಏಕೆಂದರೆ ಜನವರಿ ತಿಂಗಳಿನಲ್ಲಿಯೇ ಅನೇಕ ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. ಅದರಲ್ಲೂ ಜ್ಯೋತಿಷ್ಯದಲ್ಲಿ ಬಹುಮುಖ್ಯವಾದ ಗಜಕೇಸರಿ ಯೋಗ ಜನವರಿ 18ರಂದು ರೂಪುಗೊಳ್ಳಲಿದೆ. ಈ ಯೋಗ ಜನವರಿ 20ಕ್ಕೆ ಕೊನೆಗೊಳ್ಳಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯದಲ್ಲಿ ಬಹುಮುಖ್ಯವಾದ ಗಜಕೇಸರಿ ಯೋಗ ಜನವರಿ 18ರಂದು ರೂಪುಗೊಳ್ಳಲಿದೆ. ಈ ಯೋಗ ಜನವರಿ 20ಕ್ಕೆ ಕೊನೆಗೊಳ್ಳಲಿದೆ.
ಜನವರಿ 18 ರಂದು ಚಂದ್ರನು ಮೇಷ ರಾಶಿಗೆ ಮತ್ತು ಅದೇ ರಾಶಿಯಲ್ಲಿ ಗುರು ಸಂಯೋಗವಾಗುವುದರಿಂದ ಈ ವಿಶೇಷ ಯೋಗವು ರೂಪುಗೊಳ್ಳಲಿದೆ. ಗಜಕೇಸರಿ ರಾಜಯೋಗದಿಂದಾಗಿ ಕೆಲವು ರಾಶಿಯ ಜನರು ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ.
ಮೇಷ: ಗಜಕೇಸರಿ ಯೋಗದಿಂದಾಗಿ ಮೇಷ ರಾಶಿಯವರಿಗೆ ಈ ಸಮಯದಲ್ಲಿ ಹೆಚ್ಚಿನ ಆರ್ಥಿಕ ಲಾಭ ದೊರೆಯುತ್ತದೆ. ಇದಲ್ಲದೆ, ಯೋಜಿತ ಕಾರ್ಯಗಳನ್ನು ಸಹ ಸುಲಭವಾಗಿ ಸಾಧಿಸಲಾಗುತ್ತದೆ. ಮನಸ್ಸು ತುಂಬಾ ಸಂತೋಷವಾಗಿರುತ್ತದೆ. ವೈವಾಹಿಕ ಜೀವನವು ಮೊದಲಿಗಿಂತ ಈಗ ಉತ್ತಮವಾಗಿರಲಿದೆ.
ಮಿಥುನ: ಮಿಥುನ ರಾಶಿಯವರಿಗೆ ಗಜಕೇಸರಿ ರಾಜಯೋಗ ಕೂಡ ಬಹಳ ಶುಭಕರವಾಗಿರಲಿದೆ. ವಿಶೇಷವಾಗಿ ಈ ಜನರು ಅನಿರೀಕ್ಷಿತ ಆದಾಯದ ಮೂಲಗಳನ್ನು ಪಡೆಯುತ್ತಾರೆ. ವ್ಯಾಪಾರಸ್ಥರಿಗೆ ಮೊದಲಿಗಿಂತ ಈಗ ಹೆಚ್ಚಿನ ಆರ್ಥಿಕ ಲಾಭ ಸಿಗಲಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಜೀವನವು ತುಂಬಾ ಮಂಗಳಕರವಾಗಿರುತ್ತದೆ.
ತುಲಾ: ತುಲಾ ರಾಶಿಯವರಿಗೆ ಗಜಕೇಸರಿ ಯೋಗವು ಜೀವನವನ್ನು ತುಂಬಾ ಸಂತೋಷಗೊಳಿಸುತ್ತದೆ. ಇದಲ್ಲದೆ, ಈ ಸಮಯದಿಂದ ಇವರಿಗೆ ಶುಭ ಮುಹೂರ್ತಗಳು ಪ್ರಾರಂಭವಾಗಲಿವೆ. ಆಸ್ತಿ, ಮನೆ, ಕಾರು ಖರೀದಿಗೂ ಅವಕಾಶವಿದೆ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೂ ಈ ಗಜಕೇಸರಿ ರಾಜಯೋಗ ತುಂಬಾ ಶುಭಕರ ಎನ್ನುತ್ತಾರೆ ಜ್ಯೋತಿಷ್ಯರು. ಆರ್ಥಿಕವಾಗಿ ಸುಧಾರಿಸಲು ಅವಕಾಶಗಳಿವೆ..
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)