ಸರ್ಕಾರಿ ಶಾಲಾ ಮಕ್ಕಳ ದುಸ್ಥಿತಿ

  • Zee Media Bureau
  • Dec 22, 2023, 02:27 PM IST

ಎರಡು ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಆಗಿದೆ . ನಿರ್ಮಾಣವಾಗಿ ಆರು ತಿಂಗಳು ಕಳೆದ್ರು ಉದ್ಘಾಟನೆ  ಕಂಡಿಲ್ಲ .643 ಮಕ್ಕಳಿರುವ ತ್ಯಾಮಗೊಂಡ್ಲು ಸರ್ಕಾರಿ ಶಾಲೆ ದುಸ್ಥಿತಿ, 300ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಕೇವಲ ಒಂದೇ ಶೌಚಾಲಯ.

Trending News