/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Most luckiest zodiac sign in 2024: ಹೊಸ ವರ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮುಂಬರುವ 2024 ವರ್ಷವು ಬದಲಾಗುತ್ತಿರುವ ಗ್ರಹಗಳ ಚಲನೆಯಿಂದ ಬಹಳ ವಿಶೇಷವಾಗಿರುತ್ತದೆ.

 ಇದನ್ನೂ ಓದಿ: ತನ್ನ ಪತಿಗೆ ಎರಡನೇ ಪತ್ನಿಯಾಗಿ ಸಪ್ತಪದಿ ತುಳಿದ ಖ್ಯಾತ ನಟಿಯರಿವರು !

ವಿಶೇಷವಾಗಿ 2024 ರಲ್ಲಿ ಶನಿ, ಗುರು, ಮಂಗಳ, ರಾಹು ಮತ್ತು ಬುಧ ಹಿಮ್ಮುಖವಾಗಲಿವೆ. ಜ್ಯೋತಿಷ್ಯ ತಜ್ಞರ ಪ್ರಕಾರ, ಎಲ್ಲಾ 12 ರಾಶಿಗಳು ಗ್ರಹಗಳ ಸ್ಥಾನಗಳ ಬದಲಾವಣೆಯಿಂದ ಪರಿಣಾಮ ಎದುರಿಸಲಿವೆ.

ಅಂದಹಾಗೆ ಮುಂಬರುವ 2024ರಲ್ಲಿ ಗ್ರಹಗಳ ಪ್ರಗತಿಯಿಂದ ಯಾವ ರಾಶಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತವೆ ಎಂಬುದನ್ನು ತಿಳಿಯೋಣ.

ಕರ್ಕಾಟಕ ರಾಶಿ: ಆರು ಗ್ರಹಗಳ ಹಿಮ್ಮುಖ ಚಲನೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ಅನಿರೀಕ್ಷಿತ ಲಾಭವಾಗಲಿದೆ. ಈ ರಾಶಿಯ ಜನರು ವ್ಯಾಪಾರದಲ್ಲಿ ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಇದಲ್ಲದೆ, ಆರ್ಥಿಕ ಪರಿಸ್ಥಿತಿಗಳು ಬಲಗೊಳ್ಳುವ ಸಾಧ್ಯತೆಯಿದೆ. ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಒಳ್ಳೆಯದು. ಆರೋಗ್ಯಕ್ಕೆ ವಿಶೇಷ ಗಮನ ಹರಿಸಬೇಕು.

ಮಿಥುನ ರಾಶಿ: 2024 ರಲ್ಲಿ ಮಿಥುನ ರಾಶಿಯವರಿಗೆ ಅನೇಕ ಲಾಭಗಳು ಬರಲಿವೆ, ವಿಶೇಷವಾಗಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಕನಸುಗಳು ನನಸಾಗುತ್ತವೆ. ಆರ್ಥಿಕವಾಗಿ ಬಲಗೊಳ್ಳಲು ಅವಕಾಶಗಳಿವೆ ಮತ್ತು ವ್ಯವಹಾರಗಳಲ್ಲಿ ಹೂಡಿಕೆಯಿಂದಾಗಿ ಉಳಿತಾಯವನ್ನು ಹೆಚ್ಚಿಸುವ ಅವಕಾಶಗಳಿವೆ.

ಮೇಷ ರಾಶಿ: ಮೇಷ ರಾಶಿಯವರಿಗೆ 2024 ರಲ್ಲಿ ಗ್ರಹಗಳ ಸಂಚಾರವು ವೈಯಕ್ತಿಕ ಜೀವನವನ್ನು ತುಂಬಾ ಮಂಗಳಕರಗೊಳಿಸುತ್ತದೆ. ಅದರಲ್ಲೂ ಉದ್ಯೋಗ ಮಾಡುವವರಿಗೆ ಕಚೇರಿಯಲ್ಲಿ ಉತ್ತಮ ಮನ್ನಣೆ ದೊರೆಯುತ್ತದೆ. ಹಣಕಾಸಿನ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಆದಾಯದ ಮೂಲಗಳು ಸಹ ಹೆಚ್ಚಾಗುತ್ತವೆ.

 ಇದನ್ನೂ ಓದಿ: ಬಾಹುಬಲಿ ಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ: ಬಾಲ್ಯದ ಗೆಳತಿಯನ್ನೇ ವರಿಸದಲಿದ್ದಾರೆ ಈ ನಟ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ) 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Section: 
English Title: 
Luckiest zodiac sign in 2024: They will get huge income in career by the grace of Lord Shiva
News Source: 
Home Title: 

2024ರಲ್ಲಿ ಮಹಾಶಿವನ ಕೃಪೆಯಿಂದ ಈ ರಾಶಿಯ ಜನರಿಗೆ ವೃತ್ತಿಯಲ್ಲಿ ಭಾರೀ ಆದಾಯ: ನಿಮ್ಮ ರಾಶಿಯೂ ಇದೆಯೇ?

2024ರಲ್ಲಿ ಮಹಾಶಿವನ ಕೃಪೆಯಿಂದ ಈ ರಾಶಿಯ ಜನರಿಗೆ ವೃತ್ತಿಯಲ್ಲಿ ಭಾರೀ ಆದಾಯ: ನಿಮ್ಮ ರಾಶಿಯೂ ಇದೆಯೇ?
Caption: 
2024 Lucky Horoscopes
Yes
Is Blog?: 
No
Tags: 
Facebook Instant Article: 
Yes
Highlights: 
  • 2024 ವರ್ಷವು ಬದಲಾಗುತ್ತಿರುವ ಗ್ರಹಗಳ ಚಲನೆಯಿಂದ ಬಹಳ ವಿಶೇಷವಾಗಿರುತ್ತದೆ
  • 12 ರಾಶಿಗಳು ಗ್ರಹಗಳ ಸ್ಥಾನಗಳ ಬದಲಾವಣೆಯಿಂದ ಪರಿಣಾಮ ಎದುರಿಸಲಿವೆ
  • ಯಾವ ರಾಶಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತವೆ?
Mobile Title: 
2024ರಲ್ಲಿ ಮಹಾಶಿವನ ಕೃಪೆಯಿಂದ ಈ ರಾಶಿಯ ಜನರಿಗೆ ವೃತ್ತಿಯಲ್ಲಿ ಭಾರೀ ಆದಾಯ: ನಿಮ್ಮ ರಾಶಿಯೂ ಇದೆಯೇ?
Bhavishya Shetty
Publish Later: 
No
Publish At: 
Monday, December 4, 2023 - 17:17
Created By: 
Bhavishya Shetty
Updated By: 
Bhavishya Shetty
Published By: 
Bhavishya Shetty
Request Count: 
1
Is Breaking News: 
No
Word Count: 
226