Shweta Bachchan Net Worth: ಗೃಹಿಣಿಯಾಗಿರುವ ಅಮಿತಾಬ್ ಬಚ್ಚನ್ ಅವರ ಪ್ರೀತಿಯ ಮಗಳು ಶ್ವೇತಾ ಬಚ್ಚನ್ ಶ್ರೀಮಂತಿಕೆಯಲ್ಲಿ ಐಶ್ವರ್ಯಾ ರೈ ಅವರನ್ನೂ ಮೀರಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಮಿತಾಬ್ ಬಚ್ಚನ್ ಹಲವು ವರ್ಷಗಳಿಂದ ಸಿನಿ ಉದ್ಯಮದಲ್ಲಿದ್ದಾರೆ. ಚಲನಚಿತ್ರಗಳು ಮತ್ತು ಟಿವಿ ಜಾಹೀರಾತುಗಳ ಹೊರತಾಗಿ ತಮ್ಮ ವ್ಯವಹಾರದಿಂದ ಸಾಕಷ್ಟು ಗಳಿಸುತ್ತಾರೆ. ಅಮಿತಾಬ್ ಬಚ್ಚನ್ ನಿವ್ವಳ ಮೌಲ್ಯವು 3,160 ಕೋಟಿ ಎನ್ನಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಅತ್ತಿಗೆ ಐಶ್ವರ್ಯಾ ಅವರಿಗಿಂತ ಶ್ವೇತಾ ಬಚ್ಚನ್ ಶ್ರೀಮಂತರಾಗಿದ್ದಾರೆ. ಅಭಿಷೇಕ್ ಬಚ್ಚನ್ ಅವರ ಸಹೋದರಿ ಶ್ವೇತಾ ಬಚ್ಚನ್ ಅವರ ಆಸ್ತಿ 110 ಕೋಟಿ ರೂ. ಆಗಿದೆ.
ಬಾಲಿವುಡ್ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಐಶ್ವರ್ಯಾ ಅಗ್ರಸ್ಥಾನದಲ್ಲಿದ್ದರೂ ನಾದಿನಿ ಶ್ವೇತಾ ಅವರಿಗಿಂತ ಎಷ್ಟೋ ಪಟ್ಟು ಶ್ರೀಮಂತೆ ಆಗಲಿದ್ದಾರೆ.
ತಂದೆ ಅಮಿತಾಬ್ ಬಚ್ಚನ್ ಅವರ 3 ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹಂಚಿಕೆಯಾದ ತಕ್ಷಣ ಅಭಿಷೇಕ್ ಮತ್ತು ಶ್ವೇತಾ ಅವರ ಆಸ್ತಿಯಲ್ಲಿ ದಿಢೀರ್ ಏರಿಕೆಯಾಗಲಿದೆ.
ಶ್ವೇತಾ ಬಚ್ಚನ್ 1600 ಕೋಟಿ ಹಾಗೂ ಅಭಿಷೇಕ್ ಬಚ್ಚನ್ 1600 ಕೋಟಿ ಆಸ್ತಿ ಪಡೆಯಲಿದ್ದಾರೆ.