Megha Shetty: ಮತ್ತೆ ಲಂಗಾ ಧಾವಣಿಯಲ್ಲಿ ಮಿಂಚಿದ ಚೆಂದನದ ಗೊಂಬೆ...ಪೋಟೋಸ್‌ ನೋಡಿ

Megha Shetty Viral Photos : ಜೊತೆಜೊತೆಯಲಿ ಧಾರಾವಾಹಿಯ ಅನು ಪಾತ್ರದ ಮೂಲಕ ಎಲ್ಲರ ಮನಗೆದ್ದ ನಟಿ ಮೇಘಾ ಶೆಟ್ಟಿ. ಸದ್ಯ ಈ ನಟಿ ಕಿರುತೆರೆಯಿಂದ ಚೆಂದನವನಕ್ಕೂ ಪಾರ್ದಪಣೆ ಮಾಡಿದ್ದಾರೆ. ಹೀಗೆ ಕಿರುತೆರೆ ಹಾಗೂ ಚೆಂದನವನದಲ್ಲಿ ಸಕ್ರಿಯವಾಗಿರುವ ಮೇಘಾ ಶೆಟ್ಟಿ ಬಿಗ್‌ ಬಾಸ್‌ಗೆ ಹೋಗುತ್ತಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತದೆ. ಇದೆಲ್ಲದರ ನಡುವೆ ನಟಿ ಲಂಗಾ ಧಾವಣಿ ತೊಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಟೋಸ್‌ ಇಲ್ಲಿವೆ..
 

1 /5

ಜೊತೆಜೊತೆಯಲಿ ಧಾರಾವಾಹಿಯ ಅನು ಪಾತ್ರದ ಮೂಲಕ ಎಲ್ಲರ ಮನಗೆದ್ದ ನಟಿ ಮೇಘಾ ಶೆಟ್ಟಿ.   

2 /5

ಸದ್ಯ ಈ ನಟಿ ಕಿರುತೆರೆಯಿಂದ ಚೆಂದನವನಕ್ಕೂ ಪಾರ್ದಪಣೆ ಮಾಡಿದ್ದಾರೆ.   

3 /5

ಮೇಘಾ ಶೆಟ್ಟಿ ಬಿಗ್‌ ಬಾಸ್‌ಗೆ ಹೋಗುತ್ತಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತದೆ.   

4 /5

ಇದೆಲ್ಲದರ ನಡುವೆ ನಟಿ ಲಂಗಾ ಧಾವಣಿ ತೊಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.  

5 /5

ಆ ಪೋಟೋಗಳಿಗೆ ನೆಟ್ಟಿಗರು ನೀವು ಬಿಗ್‌ ಬಾಸ್‌ಗೆ ಹೋಗುತ್ತಿದ್ದೀರಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.