Krishna Blessings: ಈ ರಾಶಿಯವರಿಗೆ ಅನಂತ ಸಂಪತ್ತು, ಸಮೃದ್ಧಿ ತರಲಿದೆ ಜನ್ಮಾಷ್ಟಮಿ: ಸದಾ ಇರಲಿದೆ ಕೃಷ್ಣನ ದಯೆ!

Shri Krishna Janmashtami 2023: ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಆಚರಿಸಲಾಗುತ್ತದೆ. ಜನರು ವರ್ಷವಿಡೀ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು 6-7 ಸೆಪ್ಟೆಂಬರ್ 2023 ರಂದು ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನ ವಿಗ್ರಹವನ್ನು ದೇವಾಲಯಗಳು ಮತ್ತು ಮನೆಗಳಲ್ಲಿ ಅಲಂಕರಿಸಿ,  ಪೂಜಿಸಲಾಗುತ್ತದೆ.

2 /7

ಇನ್ನು ಈ ಹಬ್ಬದ ಸಂದರ್ಭದಲ್ಲಿ ಗ್ರಹಗಳ ಸ್ಥಿತಿಯು ವಿಶೇಷವಾಗಿರಲಿದೆ. ಇದರಿಂದಾಗಿ ಕೆಲವು ರಾಶಿಗಳು ಅಪಾರ ಪ್ರಯೋಜನ ಪಡೆಯುವುದು ಮಾತ್ರವಲ್ಲದೆ, ಶ್ರೀ ಕೃಷ್ಣನ ವಿಶೇಷ ಕೃಪೆಗೆ ಒಳಗಾಗುತ್ತಾರೆ. ಅದೃಷ್ಟ ರಾಶಿಗಳಾವುವು ಎಂದು ತಿಳಿಯೋಣ.

3 /7

ಮೇಷ ರಾಶಿ: ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಮೇಷ ರಾಶಿಯವರಿಗೆ ಯಶಸ್ಸು ಸಿಗಲಿದೆ. ಎಲ್ಲಾ ವ್ಯವಹಾರಗಳಲ್ಲೂ ಉನ್ನತಿ ಜೊತೆ ಪ್ರಗತಿಯೂ ಗೋಚರಿಸಲಿದೆ.  ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಈ ರಾಶಿಯವರು ಶ್ರೀ ಕೃಷ್ಣನ ವಿಶೇಷ ಕೃಪೆ ಪಾತ್ರರಾಗುತ್ತಾರೆ.

4 /7

ಕರ್ಕಾಟಕ ರಾಶಿ: ಈ ರಾಶಿಯ ಜನರಿಗೆ ಮುಂದಿನ 29 ದಿನಗಳು ಬ್ರಹ್ಮಾಂಡವಾಗಿರಲಿದೆ. ಧನಮೂಲ ವೃದ್ಧಿಯ ಜೊತೆಗೆ, ಭಾಗ್ಯೋದಯವಾಗಲಿದೆ. ಶ್ರೀಕೃಷ್ಣ ಕೃಪೆಯಿಂದ ಬಾಳು ಬಂಗಾರವಾಗಲಿದೆ.

5 /7

ಕನ್ಯಾ ರಾಶಿ: ಜನ್ಮಾಷ್ಟಮಿ ದಿನ ಈ ರಾಶಿಯವರಿಗೆ ಯಶಸ್ಸು ಹಾಗೂ ಅದೃಷ್ಟ ಕೈಹಿಡಿಯಲಿದೆ. ವೃತ್ತಿ-ವ್ಯವಹಾರದಲ್ಲಿ ಬೆಳವಣಿಗೆ ಇರಲಿದೆ. ಉದ್ಯೋಗದಲ್ಲಿ ಇನ್ಕ್ರಿಮೆಂಟ್ ಅಥವಾ ಬಡ್ತಿ ಭಾಗ್ಯವಿದೆ.

6 /7

ವೃಶ್ಚಿಕ ರಾಶಿ: ಈ ರಾಶಿಯವರು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಅಂದುಕೊಂಡಿದ್ದೆಲ್ಲಾ ಈಡೇರಲಿದೆ. ಕೈ ಇಟ್ಟ ಕೆಲಸದಲ್ಲಿ ಯಶಸ್ಸು ಇರಲಿದೆ.

7 /7

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.