ಕೆಟ್ಟ ಕಾಲವೂ ಕೂಡ ಒಳ್ಳೆಯ ದಿನಗಳಲ್ಲಿ ಬದಲಾಗುತ್ತದೆ ಎನ್ನುತ್ತವೆ ಆಚಾರ್ಯ ಚಾಣಕ್ಯರ ಈ ನೀತಿಗಳು!

Acharya Chanakya Lessons: ಆಚಾರ್ಯರು ಕೆಟ್ಟ ದಿನಗಳ ಬಗ್ಗೆಯೂ ಕೂಡ ತನ್ನ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಚಾಣಕ್ಯನ ಈ ನೀತಿಗಳನ್ನು ಅನುಸರಿಸುವುದರಿಂದ, ಕೆಟ್ಟ ಸಮಯಗೂ ಕೂಡ ಒಳ್ಳೆಯ ದಿನಗಳಲ್ಲಿ ಬದಲಾಗುತ್ತದೆ ಎನ್ನಲಾಗಿದೆ. 
 

ಬೆಂಗಳೂರು: ಆಚಾರ್ಯ ಚಾಣಕ್ಯ ಭಾರತದ ಮಹಾನ್ ತತ್ವಜ್ಞಾನಿ ಮತ್ತು ರಾಜತಾಂತ್ರಿಕರಾಗಿದ್ದರು. ಅರ್ಥಶಾಸ್ತ್ರದಲ್ಲಿಯೂ ಅವರು ಅಪಾರ ಪರಿಣತಿ ಹೊಂದಿದ್ದರು. ಕೌಟಿಲ್ಯ ಎಂಬ ಹೆಸರಿನಿಂದಲೂ ಜನರು ಅವನನ್ನು ಕರೆಯಲು ಇದೇ ಕಾರಣವಾಗಿದೆ. ಚಾಣಕ್ಯ ಮಾನವ ಜೀವನದ ಬಗ್ಗೆ ಹಲವಾರು ಸಂಗತಿಗಳನ್ನು ತನ್ನ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ, ಅವುಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಈ ನೀತಿಗಳನ್ನು ಅನುಸರಿಸುವುದರಿಂದ, ಒಬ್ಬ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸೋಲನ್ನು ಎದುರಿಸಬೇಕಾಗಿಲ್ಲ ಮತ್ತು ನಿರಂತರವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾನೆ. ಆಚಾರ್ಯರು ಕೆಟ್ಟ ದಿನಗಳ ಬಗ್ಗೆಯೂ ಹೇಳಿದ್ದಾರೆ. ಚಾಣಕ್ಯನ ಈ ನೀತಿಗಳನ್ನು ಅನುಸರಿಸುವುದರಿಂದ, ಕೆಟ್ಟ ಸಮಯಗೂ ಕೂಡ ಒಳ್ಳೆಯ ದಿನಗಳಲ್ಲಿ ಬದಲಾಗುತ್ತದೆ ಎನ್ನಲಾಗಿದೆ. 

 

ಇದನ್ನೂ ಓದಿ-ಶತಭಿಷಾ ನಕ್ಷತ್ರದ ಪ್ರಥಮ ಚರಣದಲ್ಲಿ ಶನಿಯ ಗೋಚರ, 5 ರಾಶಿಗಳ ಜನರ ಮನೆಗೆ ಲಗ್ಗೆ ಇಡಲಿದ್ದಾಳೆ ಐಶ್ವರ್ಯ ಲಕ್ಷ್ಮಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಅದೃಷ್ಟ ಎಂದರೆ ಕಠಿಣ ಪರಿಶ್ರಮ ಎಂದು ಚಾಣಕ್ಯ ನೀತಿ ಶಾಸ್ತ್ರ ಹೇಳುತ್ತದೆ. ಕಷ್ಟದ ಸಮಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಸದೃಢವಾಗಿ ಎದ್ದು ನಿಲ್ಲಬೇಕು. ಇದರಿಂದ ಕೆಟ್ಟ ಪ್ರಸಂಗ ಅಥವಾ ಕಾಲ ವೇಗವಾಗಿ ಕಳೆದುಹೋಗುತ್ತದೆ.  

2 /5

ಕಷ್ಟದ ಸಮಯದಲ್ಲಿ ಶ್ರಮವೇ ದೊಡ್ಡ ಅಸ್ತ್ರ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಅದನ್ನು ಸರಿಯಾದ ಸಮಯದಲ್ಲಿ ಬಳಸುವುದು ಅವಶ್ಯಕ.  

3 /5

ಚಾಣಕ್ಯನ ಪ್ರಕಾರ, ಯಾವುದೇ ಕೆಲಸವನ್ನು ಮಾಡಲು ಅಥವಾ ಯಾವುದೇ ವಸ್ತುವನ್ನು ಪಡೆಯಲು ಅಸಾಧ್ಯವೆಂದು ತೋರಿದರೆ, ಒಬ್ಬನು ಎಂದಿಗೂ ಕಠಿಣ ಪರಿಶ್ರಮದ ದಾರಿಯನ್ನು ಬಿಡಬಾರದು. ಕಠಿಣ ಪರಿಶ್ರಮದಿಂದ ಅಸಾಧ್ಯವಾದ ಎಲ್ಲವನ್ನೂ ಸುಲಭವಾಗಿ ಸಾಧಿಸಬಹುದು.  

4 /5

ಕಷ್ಟಪಟ್ಟು ದುಡಿಯುವ ವ್ಯಕ್ತಿ ಹೊಸ ಅವಕಾಶಗಳಿಗಾಗಿ ಸದಾ ಕಾಯುತ್ತಿರುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ. ಆದರೆ, ಸೋಮಾರಿಯಾದವನು ತನಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿ ಕಾಲಹರಣ ಮಾಡುತ್ತಾನೆ.  

5 /5

ಚಾಣಕ್ಯ ನೀತಿಯ ಪ್ರಕಾರ, ಕಷ್ಟಕರ ಸಂದರ್ಭಗಳ ಹೊರತಾಗಿಯೂ ಗುರಿಯನ್ನು ಪೂರೈಸಲಾಗದಿದ್ದರೆ, ಆ ಗುರಿಯಿಂದ ವಿಮುಖರಾಗಬೇಡಿ ಎನ್ನುತ್ತಾರೆ, ಆದರೆ ಅದನ್ನು ಸಾಧಿಸುವ ಮಾರ್ಗವನ್ನು ಬದಲಿಸಿ. ಹೀಗೆ ಮಾಡುವುದರಿಂದ ಯಶಸ್ಸನ್ನು ಪಡೆಯುವ ಸಾಧ್ಯತೆಗಳು 100% ಹೆಚ್ಚಾಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)