Vaibhavi Jagdish : ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೆಚ್ಚಿಸಿದ ಜೈ ಜಗದೀಶ್‌ ಪುತ್ರಿ...ಪೋಟೋಸ್‌ ನೋಡಿ

Vaibhavi Jagadish : ವೈಭವಿ ಜಗದೀಶ್‌ ಕನ್ನಡದ ನಟ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ. ನಟಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾಗಳಿಗಿಂತ ಹೆಚ್ಚು ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಆಕ್ಟೀವ್‌ ಆಗಿರುತ್ತಾರೆ. ಇದೀಗ ನಟಿ ಸಖತ್‌ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. 
 

1 /5

ವೈಭವಿ ಜಗದೀಶ್‌ ಕನ್ನಡದ ನಟ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ.   

2 /5

ನಟಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಷ್ಟು ಜನಪ್ರಿಯತೆ ಪಡೆದುಕೊಂಡಿಲ್ಲ.  

3 /5

ಸಿನಿಮಾಗಳಿಗಿಂತ ಹೆಚ್ಚು ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಆಕ್ಟೀವ್‌ ಆಗಿರುತ್ತಾರೆ.  

4 /5

ಇದೀಗ ನಟಿ ಸಖತ್‌ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.   

5 /5

ಸದ್ಯ ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.