Megha Shetty : ಕರ್ಲಿ ಹೇರ್ನಲ್ಲಿ ಗಮನ ಸೆಳೆದ ಕರಾವಳಿ ಸುಂದರಿ..ಪೋಟೋಸ್‌ ನೋಡಿ

Megha Shetty Viral Photos : ಜೊತೆಜೊತೆಯಲಿ ಸಿರೀಯಲ್‌ನ ಅನು ಪಾತ್ರದ ಮೂಲಕ ಕನ್ನಡಿಗರ ಮನೆಮಗಳಾದ ಮೇಘಾ ಶೆಟ್ಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಸದ್ಯ ಮೇಘಾ ಶೆಟ್ಟಿ ಚಂದನವನಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಇದೀಗ ನಟಿ ಕರ್ಲಿ ಹೇರ್‌ನಲ್ಲಿ ಪೋಸ್‌ ಕೊಟ್ಟಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. 
 

1 /5

ಜೊತೆಜೊತೆಯಲಿ ಸಿರೀಯಲ್‌ನ ಅನು ಪಾತ್ರದ ಮೂಲಕ ಕನ್ನಡಿಗರ ಮನೆಮಗಳಾದ ಮೇಘಾ ಶೆಟ್ಟಿ   

2 /5

ಮೇಘಾ ಶೆಟ್ಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.   

3 /5

ಸದ್ಯ ಮೇಘಾ ಶೆಟ್ಟಿ ಚಂದನವನಕ್ಕೂ ಪಾದಾರ್ಪಣೆ ಮಾಡಿದ್ದಾರೆ  

4 /5

ಇದೀಗ ನಟಿ ಕರ್ಲಿ ಹೇರ್‌ನಲ್ಲಿ ಪೋಸ್‌ ಕೊಟ್ಟಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.   

5 /5

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ