ವಿಸ್ಕಿ, ರಮ್, ಬ್ರಾಂಡಿ, ಜಿನ್ ಬಿಯರ್ ಸೇರಿದಂತೆ ಎಲ್ಲಾ ಬಗೆಯ ಮದ್ಯದ ಮೇಲೆ ಬೆಲೆ ಏರಿಕೆ .18 ಸ್ಲ್ಯಾಬ್ ಗಳ ಮೇಲೆ ಶೇಕಡ 20ರಷ್ಟು ಅಬಕಾರಿ ಸುಂಕ ಹೆಚ್ಚಳ. ೧ ರಿಂದ ೧೦ ನೇ ಸ್ಲ್ಯಾಬ್ ವರೆಗೆ ಮಧ್ಯಮ ಹಾಗೂ ಕಡಿಮೆ ದರದ ಮಧ್ಯ ಲಭ್ಯ . ಆದರೆ ೧೦ ರಿಂದ 18 ನೇ ಸ್ಲ್ಯಾಬ್ ನಂತರ ದುಬಾರಿ ಬೆಲೆಯ ಮದ್ಯ ಲಭ್ಯ . ಅಬಕಾರಿ ಇಲಾಖೆಯಿಂದ ಒಟ್ಟು 18 ಸ್ಲ್ಯಾಬ್ ನಿಗದಿ .ಸ್ಲ್ಯಾಬ್ ಹೊರತುಪಡಿಸಿ ಇತರ ಎಲ್ಲಾ ಬ್ರಾಂಡ್ಗಳು ಕರ್ನಾಟಕದಲ್ಲಿ ದುಬಾರಿ. ಪ್ರತಿ ಬಿಯರ್ ಬಾಟಲ್ ಗೆ 3 ರಿಂದ 5 ರೂಪಾಯಿ ಹೆಚ್ಚಳ ಸಾಧ್ಯತೆ.ಜುಲೈ 20 ನೇ ತಾರೀಕಿನಿಂದ ಹೊಸ ಲೇಬಲ್ ನ ಬಾಟಲ್ ಗಳು ಮಾರಾಟಕ್ಕೆ. ಇಗಾಗ್ಲೇ ಹಳೆಯ ಲೇಬಲ್ ಬಾಟಲ್ ಗಳಿಗೆ ಯಾವುದೇ ಅಂಟಿಸುವುದಿಲ್ಲ. ಆದರೆ ಜುಲೈ ೨೦ ರ ನಂತರ ಉತ್ಪತ್ತಿ ಆಗುವ ಹೊಸ ಬೆಲೆಯ ಲೇಬಲ್ ಅಳವಡಿಕೆ
ಪ್ರಸಕ್ತ ಆರ್ಥಿಕ ವರ್ಷದ ವಾರ್ಷಿಕ 36 ಸಾವಿರ ಕೋಟಿ ಅಬಕಾರಿ ತೆರಿಗೆ ಸಂಗ್ರಯ ಗುರಿ .