ನವದೆಹಲಿ: ಶುಕ್ರವಾರ ಸಾಯಂಕಾಲ ಪ್ರಕಟಗೊಂಡಿರುವ ಯುಪಿಎಸ್ಸಿ ಅಂತಿಮ ಫಲಿತಾಂಶದಲ್ಲಿ ಕನಿಶ್ಶಕ್ ಕಟಾರಿಯಾ ಈ ಬಾರಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ಎರಡು ಹಾಗೂ ಮೂರನೇ ಸ್ಥಾನವನ್ನು ಕ್ರಮವಾಗಿ ಅಕ್ಸತ್ ಜೈನ್ ಮತ್ತು ಜುನೈದ್ ಅಹ್ಮದ್ ಪಡೆದಿದ್ದಾರೆ. ಐದನೇ ಸ್ಥಾನವನ್ನು ಪಡೆದಿರುವ ಸೃಷ್ಟಿ ಜಯಂತ್ ದೇಶ್ಮುಖ್ ಮಹಿಳೆಯರಲ್ಲಿಯೇ ಅಗ್ರಸ್ಥಾನ ಪಡೆದಿದ್ದಾರೆ.
Namrata Jain from naxal affected Dantewada in Chhattisgarh secures all India rank 12. https://t.co/FDpfc161fE
— ANI (@ANI) April 5, 2019
ಈ ಪ್ರತಿಷ್ಠಿತ ನಾಗರಿಕ ಪರೀಕ್ಷೆಯಲ್ಲಿ ಮಹಿಳೆಯರು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಅಗ್ರಸ್ಥಾನ ಪಡೆದ 25 ಅಭ್ಯರ್ಥಿಗಳಲ್ಲಿ 15 ಪುರುಷರು ಮತ್ತು 10 ಮಹಿಳೆಯರು ಎಂದು ತಿಳಿದುಬಂದಿದೆ.
UPSC 2018 Results Out: Kanishak Kataria from Rajasthan tops examhttps://t.co/siIOTvfMfu pic.twitter.com/WxTMwCzixy
— DNA (@dna) April 5, 2019
ಈ ಬಾರಿ ಒಟ್ಟು 759 ಅಭ್ಯರ್ಥಿಗಳು (577 ಪುರುಷರು ಮತ್ತು 182 ಮಹಿಳೆಯರು) ಐಎಎಸ್, ಐಪಿಎಸ್ ನೇಮಕಾತಿಗೆ ಶಿಫಾರಸು ಮಾಡಲಾಗಿದೆ.