RichRava: ಉತ್ತಮ ಆರೋಗ್ಯದ ದೃಷ್ಟಿಯಿಂದ ʼರವೆʼ ಬಳಸಿ..!

Rava Benefits: ರವೆಯಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೇಟ್‌, ಕಬ್ಬಿಣ, ಮೆಗ್ನೀಸಿಯಮ್‌,  ಪ್ರೋಟೀನ್, ಥಯಾಮಿನ್, ಫೈಬರ್, ಫೋಲೇಟ್, ರೈಬೋಫ್ಲಾವಿನ್ ಸೇರಿದಂತೆ ಅನೇಕ ಉತ್ತಮ ಪೋಷಕಾಂಶ ಹೊಂದಿದೆ. 

Written by - Zee Kannada News Desk | Last Updated : Jun 27, 2023, 03:11 PM IST
  • ಭಾರತೀಯರು ಸುಲಭವಾಗಿ ತಿಂಡಿ ತಯಾರಿಸಲು ʼರವೆ
  • ರವೆ ಉಂಡೆ, ಪಯಾಸ, ಉಪ್ಪಿಟ್ಟು ಮಾಡಿ ಸೇವಿಸಬಹುದು
  • ರವೆಯನ್ನು ನಿಯಮಿತ್ತ ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆ ನಿವಾರಣೆ
RichRava: ಉತ್ತಮ ಆರೋಗ್ಯದ ದೃಷ್ಟಿಯಿಂದ ʼರವೆʼ ಬಳಸಿ..!  title=

Health Tipes: ಭಾರತೀಯರು ಸುಲಭವಾಗಿ ತಿಂಡಿ ತಯಾರಿಸಲು ʼರವೆಯನ್ನು ಮೊದಲು ನೆನಪಿಸಿಕೊಳ್ಳುತ್ತಾರೆ. ಅನೇಕರು ಇದನ್ನು  ರವೆ ಉಂಡೆ, ಪಯಾಸ , ಕೆಲವುರು ಉಪ್ಪಿಟ್ಟು ಮಾಡಿ ಸೇವಿಸಲು ಇಷ್ಟ ಪಡುತ್ತಾರೆ. ಉತ್ತರ ಕರ್ನಾಟಕದ ಕಡೆ ಹೆಚ್ಚಾಗಿ ಸಮಾರಂಭಗಳಲ್ಲಿ ಬಳಸುತ್ತಾರೆ.

ರವೆಯಲ್ಲಿ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಮಾಹಿತಿಯ ಪ್ರಕಾರ ರವೆ ಕ್ಯಾಲೋರಿ, ಕಾರ್ಬೋಹೈಡ್ರೇಟ್‌, ಕಬ್ಬಿಣ, ಮೆಗ್ನೀಸಿಯಮ್‌,  ಪ್ರೋಟೀನ್, ಥಯಾಮಿನ್, ಫೈಬರ್, ಫೋಲೇಟ್, ರೈಬೋಫ್ಲಾವಿನ್ ಸೇರಿದಂತೆ ಅನೇಕ ಉತ್ತಮ ಪೋಷಕಾಂಶ ಹೊಂದಿದೆ. 

ಇದನ್ನೂ ಓದಿ: Bottle Gourd : ಆರೋಗ್ಯಕ್ಕೆ ಬಲು ಸೊಗಸು ಸೋರೆಕಾಯಿ..!

ರವೆಯನ್ನು ನಿಯಮಿತ್ತ ಖಾದ್ಯವಾಗಿ ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಇದರ ಸೇವನೆಯಿಂದ  ದೇಹದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯಾ ಸಮಸ್ಯೆಯಿಂದ ಪಾರು ಮಾಡುತ್ತದೆ. 

ಶೀತ ನೆಗಡಿ,ಅಥವಾ ಜ್ವರ ಬಂದಾಗ ಊಟ ಸೇರದೇ ಇದ್ದಾಗ ರವೆಯನ್ನು ಗಂಜಿ ಮಾಡಿ ಕುಡಿಯುವುದರಿಂದ ದೇಹದ ಆಯಾಸವನ್ನು ನಿಯಂತ್ರಿಸಿ ಶಕ್ತಿ ನೀಡುತ್ತದೆ.

ಇದನ್ನೂ ಓದಿ: Pumpkin Benefits: ಪುರುಷರಲ್ಲಿ ಲೈಂಗಿಕತೆ ಹೆಚ್ಚಿಸಲು ಸಿಹಿ ಕುಂಬಳಕಾಯಿ ಸಹಕಾರಿ..!

ಹಾಗೆಯೆ ಇದರಲ್ಲಿ ಉತ್ತಮ ಪೋಷಕಾಂಶ ಇರುವುದರಿಂದ ಸ್ನಾಯು ಬಲ ಪಡಿಸಿ , ಮೂಳೆ ಆರೋಗ್ಯವನ್ನು ವೃದ್ದಿಸುತ್ತದೆ. ದೇಹದ ಸೋಂಕು ದೂರಗೊಳಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News