Kedar Yog: ಕೇದಾರ ಯೋಗದಿಂದ ಈ 3 ರಾಶಿಗಳಿಗೆ ಭಾಗ್ಯೋದಯ, ದುಡ್ಡು ಹುಡುಕಿ ಬರುತ್ತೆ.. ಸ್ಥಾನ, ಪ್ರತಿಷ್ಠೆ ಹೆಚ್ಚುತ್ತೆ!

Kedar Yog 2023: ಜ್ಯೋತಿಷ್ಯದಲ್ಲಿ ಕೇದಾರ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಪ್ರಸ್ತುತ, ಗ್ರಹಗಳ ಸ್ಥಾನಗಳು ಕೇದಾರ ಮಹಾಯೋಗವನ್ನು ರಚಿಸುತ್ತವೆ. 
 

Kedar Yog 2023: ಜನ್ಮ ಕುಂಡಲಿಯ 4 ಮನೆಗಳಲ್ಲಿ 7 ಗ್ರಹಗಳು ನೆಲೆಗೊಂಡಾಗ ಅಥವಾ ಅನೇಕ ಗ್ರಹಗಳು ಒಂದೇ ರಾಶಿಯಲ್ಲಿ ಬಂದಾಗ ಕೇದಾರ ಯೋಗವು ರೂಪುಗೊಳ್ಳುತ್ತದೆ. ಇದು ಈ 3 ರಾಶಿಗಳಿಗೆ ಸೇರಿದ ಜನರ ಅದೃಷ್ಟವನ್ನು ಬದಲಾಯಿಸುತ್ತದೆ. ಈ ಜನರು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯಬಹುದು, ಅವರ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಬಹುದು. ಕೇದಾರ ಯೋಗವು ಯಾವ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ ಎಂದು ತಿಳಿಯೋಣ.

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಿಸುತ್ತದೆ. ಇದನ್ನು ಗ್ರಹಗಳ ಚಲನೆ ಎಂದೂ ಕರೆಯುತ್ತಾರೆ. ಇದರಿಂದ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಪ್ರಸ್ತುತ, ಗ್ರಹಗಳ ಸ್ಥಾನಗಳು ಒಟ್ಟಾಗಿ ಕೇದಾರ ಯೋಗವನ್ನು ನಿರ್ಮಿಸಿವೆ.   

2 /5

ಪ್ರಸ್ತುತ ಗ್ರಹಗಳ ಸ್ಥಾನದಿಂದಾಗಿ ಈ ಮಂಗಳಕರ ಕೇದಾರ ಯೋಗ ರೂಪುಗೊಂಡಿದೆ. 3 ರಾಶಿಯ ಜನರಿಗೆ ಇದು ತುಂಬಾ ಶುಭಫಲಗಳನ್ನು ನೀಡಲಿದೆ. ಕೇದಾರ ಯೋಗವು ಈ ಜನರಿಗೆ ಅದೃಷ್ಟವನ್ನು ತರುತ್ತದೆ.   

3 /5

ಮಕರ ರಾಶಿ: ಈ ರಾಶಿಯವರ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ನೀವು ಹೊಸ ಮನೆ, ಕಾರು, ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಉದ್ಯೋಗಸ್ಥರಿಗೆ ಬಡ್ತಿ, ನ್ಕ್ರಿಮೆಂಟ್ ಸಿಗಬಹುದು. ವ್ಯಾಪಾರದಲ್ಲಿಯೂ ಲಾಭವಾಗಬಹುದು. ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ.   

4 /5

ಕರ್ಕಾಟಕ ರಾಶಿ: ಈ ಸಮಯದಲ್ಲಿ ದೊಡ್ಡ ಆಸ್ತಿ ನಿಮ್ಮ ಪಾಲಾಗುತ್ತದೆ. ಉದ್ಯೋಗದಲ್ಲಿರುವವರು ದೊಡ್ಡ ಹುದ್ದೆಯನ್ನು ಪಡೆಯಬಹುದು. ನಿಮ್ಮ ಖ್ಯಾತಿ, ಗೌರವ ಹೆಚ್ಚಾಗಲಿದೆ. ಗ್ಲಾಮರ್, ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.   

5 /5

ಮೇಷ ರಾಶಿ: ಮೇಷ ರಾಶಿಯವರಿಗೆ ಕೇದಾರ ಯೋಗ ಫಲಕಾರಿಯಾಗಲಿದೆ. ಈ ಜನರು ಅಪಾರ ಹಣ ಪಡೆಯುತ್ತಾರೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಧನಲಾಭವಾಗಲಿದೆ. ಸಿಕ್ಕಿ ಹಾಕಿಕೊಂಡಿದ್ದ ಹಣ ಈಗ ಕೈ ಸೇರುವುದು. ಮಾತಿನ ಬಲದ ಮೇಲೆ ನೀವು ಕೆಲಸದಲ್ಲೂ ಜಯ ಕಾಣುವಿರಿ.