ಇಂದು ಬಳ್ಳಾರಿ ನಗರಕ್ಕೆ ರಾಹುಲ್ ಗಾಂಧಿ ಎಂಟ್ರಿ

  • Zee Media Bureau
  • Apr 28, 2023, 12:26 PM IST

ಇಂದು ಬಳ್ಳಾರಿ ನಗರಕ್ಕೆ ರಾಹುಲ್ ಗಾಂಧಿ ಎಂಟ್ರಿ. ಬಳ್ಳಾರಿ ನಗರದಲ್ಲಿ ರಾಹುಲ್‌ ಬೃಹತ್ ರೋಡ್ ಶೋ. ಟಿಬಿ ಸ್ಯಾನಿಟೋರಿಯಂನಿಂದ ಭರ್ಜರಿ ರೋಡ್ ಶೋ. ಮೋತಿ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ರಾಹುಲ್‌ ಭಾಗಿ. ಕಾಂಗ್ರೆಸ್‌ ಅಭ್ಯರ್ಥಿಗಳ ಪರ ರಾಹುಲ್‌ ಗಾಂಧಿ ಪ್ರಚಾರ.

Trending News