Shriya Saran : ಶ್ರಿಯಾ ಸರಣ್ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಇಬರು ಫ್ಯಾಷನ್ ಪ್ರೇಮಿ ವಿಧಿ ವಿಧವಾದ ಡ್ರೆಸ್ಗಳಿಂದ ನಟ್ಟಿಗರ ಮನಸ್ಸನ್ನು ಕದ್ದಿದ್ದಾರೆ. ಈ ನಟಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.
ಬ್ಯೂಟಿಫುಲ್ ನಟಿ ಶ್ರಿಯಾ ಸರಣ್ ಪ್ರತಿಬಾರಿಯೂ ವಿಶೇಷ ಬಟ್ಟೆ ಧರಿಸಿ ನೆಟ್ಟಿಗರ ಕಣ್ಮನ ಸೆಳೆಯುತ್ತಾರೆ. ಫ್ಯಾಷನ್ ಪ್ರೇಮಿಗಳಿಗೆ ಇನ್ ಸ್ಪಿರೇಷನ್ ಈ ನಟಿ.
ಉಡುಗೆ ಮಾಡರ್ನ್ ಆಗಲಿ, ಟ್ರೇಡಿಷನಲ್ ಆಗಲಿ ಬಟ್ಟೆಯ ಅಂದವನ್ನು ಹೆಚ್ಚಿಸುವ ದಕ್ಷಿಣ ಭಾರತದ ಪ್ರಮುಖ ನಟಿ.
2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರತಿಭಾನ್ವಿತ ನಟಿ.
ಇವರು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇತ್ತೀಚ್ಚೆಗೆ ಸಿಲ್ವರ್ ಗೌನ್ನಲ್ಲಿ ಸಖತ್ ಲುಕ್ ಕೊಟ್ಟ ಪೋಟೋಗಳನ್ನ ಶೇರ್ ಮಾಡಿದ್ದಾರೆ.
ಗೌನ್ ಫಿಟ್ ಹಾಗೂ ಸಿಲೂಯೆಟ್ ಡಿಸೈನ್ ಹೊಂದಿದ್ದು, ಫ್ಯಾಷನ್ ಪ್ರೇಮಿಗಳಿಗೆ ವಿಶೇಷ ಔತನ ನೀಡಿದ ಟಾಪ್ ನಟಿ.