Viral Video: ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿದ ಕಪಲ್: ವಧು ತರ ಡ್ರೆಸ್ ಮಾಡಿಕೊಂಡ ವರ ರೂಂನಲ್ಲಿ ಮಾಡಿದ್ದು…

Viral First Night Video: ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕೂಡ ಅಂತಹದ್ದೇ. ವಧು-ವರ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಭಾರೀ ಸಂಚಲನ ಮೂಡಿಸಿದೆ.

Written by - Bhavishya Shetty | Last Updated : Mar 28, 2023, 05:54 PM IST
    • ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕೂಡ ಅಂತಹದ್ದೇ.
    • ವಧು-ವರ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ
    • ಮದುವೆಯ ವಿಡಿಯೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತವೆ
Viral Video: ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿದ ಕಪಲ್: ವಧು ತರ ಡ್ರೆಸ್ ಮಾಡಿಕೊಂಡ ವರ ರೂಂನಲ್ಲಿ ಮಾಡಿದ್ದು… title=
First Night Viral Video

Viral First Night Video: ಪ್ರಸ್ತುತ ಕಾಲದಲ್ಲಿ ಸೋಷಿಯಲ್ ಮೀಡಿಯಾ ಜನರ ಜೀವನದ ಒಂದು ಭಾಗವಾಗಿದೆ. ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿ ಕ್ಷಣವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮಾತೆಂದರೆ ಅದು 'ವೈರಲ್'. ಏನೇ ಮಾಡಿದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ವೈರಲ್ ಆಗಬೇಕು ಎನ್ನುವುದು ಹಲವರ ಆಸೆ. ಆದರೆ ಇದಕ್ಕಾಗಿ ಅನೇಕರು ಹರಸಾಹಸ ಮಾಡುವುದುಂಟು. ಹಾಗಂತ ಅನೇಕರು ತಮ್ಮ ಖಾಸಗಿತನವನ್ನು ಮರೆಮಾಡದೆ ಅವುಗಳನ್ನೂ ಶೇರ್ ಮಾಡುತ್ತಾರೆ.

ಇದನ್ನೂ ಓದಿ: Team India: ಟೀಂ ಇಂಡಿಯಾದ ಸ್ಟಾರ್ ಆಟಗಾರನ ತಂದೆ ನಾಪತ್ತೆ: ತೀವ್ರ ಹುಡುಕಾಟ!!

ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕೂಡ ಅಂತಹದ್ದೇ. ವಧು-ವರ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಭಾರೀ ಸಂಚಲನ ಮೂಡಿಸಿದೆ.

ಮದುವೆಯ ವಿಡಿಯೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತವೆ. ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ, ಅಲ್ಲಿಯ ತಮಾಷೆಯ ಕ್ಷಣಗಳು, ಹೀಗೆ ಹಲವಾರು ವಿಧದ ವಿಡಿಯೋಗಳನ್ನು ನಾವು ನೋಡಬಹುದು. ಆದರೆ ಈ ವಿಡಿಯೋ ಇವೆಲ್ಲಕ್ಕಿಂತ ಭಿನ್ನವಾಗಿದ್ದು, ಹನಿಮೂನ್ ನೈಟ್ ಎಂದು ಹೇಳಲಾಗುತ್ತಿದೆ. ಈ ವಿಡಿಯೋವನ್ನು ಜೋಡಿ ತಮ್ಮ ವಿಶೇಷ ರಾತ್ರಿಯನ್ನು ಸ್ಮರಣೀಯವಾಗಿಸಲು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗಿದೆ, ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಇದು ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು lovenibhavai2023 ಹೆಸರಿನ ಪೇಜ್’ದಿಂದ ಹಂಚಿಕೊಳ್ಳಲಾಗಿದೆ. ಇದಕ್ಕೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಜೋಡಿ ಮದುವೆ ಕಾರ್ಯಕ್ರಮದ ನಂತರ ಫಸ್ಟ್ ನೈಟ್ ರೂಂಗೆ ಪ್ರವೇಶಿಸಿದ್ದಾರೆ. ಅಲ್ಲಿ ವಧು ಕನ್ನಡಿಯ ಮುಂದೆ ನಿಂತು ವೀಡಿಯೊ ಮಾಡಲು ಪ್ರಾರಂಭಿಸುತ್ತಾಳೆ. ಇದಾದ ನಂತರ ಮದುಮಗ ಕೂಡ ನಾಚಿಕೆಯಿಂದ ವಧುವಿನ ದುಪ್ಪಟ್ಟವನ್ನು ಧರಿಸಿರುವುದು ಕಂಡುಬರುತ್ತದೆ. ಆ ಬಳಿಕ ವರ, ತನ್ನ ಪತ್ನಿಯ ಹೇರ್ ಪಿನ್ ತೆಗೆಯಲು ಮುಂದಾಗುತ್ತಾನೆ. ಈ ಎಲ್ಲಾ ಕ್ಷಣಗಳನ್ನು ವಧು ತನ್ನ ಫೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾಳೆ. ಬಳಿಕ ತಮ್ಮ ಮಧುರ ಕ್ಷಣದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

 

ಇದನ್ನೂ ಓದಿ: Viral Video: ಆ ಕಡೆ ಮೈದುನ… ಈ ಕಡೆ ಅತ್ತಿಗೆ: ಮಧ್ಯರಾತ್ರಿ ರಸ್ತೆಯಲ್ಲಿ ಯಾರು ಇಲ್ಲದಿದ್ದಾಗ ಇವರಿಬ್ಬರು…!

ಗಮನಿಸಿ- ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಈ ವೀಡಿಯೋವನ್ನು ಲೈಕ್ ಮಾಡುತ್ತಿದ್ದರೆ, ಇನ್ನೂ ಕೆಲವರು ವೀಡಿಯೋವನ್ನು ಡಿಸ್ಲೈಕ್ ಜೊತೆ ಕಮೆಂಟ್’ಗಳನ್ನು ಮಾಡುತ್ತಿದ್ದಾರೆ. ಆದರೆ ಜೀ ಕನ್ನಡ ನ್ಯೂಸ್ ಈ ವೀಡಿಯೊದ ಸತ್ಯಾಸತ್ಯತೆಯನ್ನು ಕ್ಲೈಮ್ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News