ಬೆಸ್ಕಾಂ ಡಿಜಿಟಲ್ ಮೀಟರ್‌ಗಳಿಂದ ಗ್ರಾಹಕರಿಗೆ ತಪ್ಪದ ತಲೆನೋವು

  • Zee Media Bureau
  • Mar 13, 2023, 05:42 PM IST

ಬೆಸ್ಕಾಂ ಡಿಜಿಟಲ್ ಮೀಟರ್‌ಗಳಿಂದ ಗ್ರಾಹಕರಿಗೆ ತಪ್ಪದ ತಲೆನೋವು..! ನೂತನ ಡಿಜಿಟಲ್ ಮೀಟರ್ ಅಳವಡಿಕೆ ದಂಧೆಗಿಳಿತಾ ಬೆಸ್ಕಾಂ..!? ಡಬಲ್ ರೂಪದಲ್ಲಿ ಬರ್ತಿದೆ ಕರೆಂಟ್ ಬಿಲ್-ಗ್ರಾಹಕ ಕಂಗಾಲು. ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿರೋ ಬೆಸ್ಕಾಂ ನಡೆಗೆ ಜನ ಆಕ್ರೋಶ..!

Trending News