G20 Flower Festival: ದೆಹಲಿಯ G20 ಫ್ಲವರ್ ಫೆಸ್ಟಿವಲ್ ಹೇಗಿತ್ತು ನೋಡಿ..

G20 Flower Festival: ದೆಹಲಿಯ G20 ಫ್ಲವರ್ ಫೆಸ್ಟಿವಲ್ ಎಲ್ಲರನ್ನು ಕೈ ಬೀಸಿ ಕರೆಯುವಂತಿತ್ತು. ಫ್ಲವರ್ ನಿಂದ ನಿರ್ಮಿತವಾದ ಹಬ್ಬವು ಬಾಚಿ ತಬ್ಬಿ ಮನಸ್ಸಿಗೆ ಮುದ ನೀಡುತಿತ್ತು.  

G20 Flower Festival: ದೆಹಲಿಯ G20 ಫ್ಲವರ್ ಫೆಸ್ಟಿವಲ್ ಎಲ್ಲರನ್ನು ಕೈ ಬೀಸಿ ಕರೆಯುವಂತಿತ್ತು. ಫ್ಲವರ್ ನಿಂದ ನಿರ್ಮಿತವಾದ ಹಬ್ಬವು ಬಾಚಿ ತಬ್ಬಿ ಮನಸ್ಸಿಗೆ ಮುದ ನೀಡುತಿತ್ತು.  ಸೆಳೆಯುತ್ತಿದ್ದ ಹೂವಿನ ಅಲಂಕಾರವು ಹೇಗಿತ್ತು ನೀವೇ ನೋಡಿ... 

1 /7

ಫ್ಲವರ್ ಫೆಸ್ಟಿವಲ್ ಲೆಫ್ಟಿನೆಂಟ್ ಗವರ್ನರ್ ಉದ್ಘಾಟಿಸಿದರು  

2 /7

ಕೇಂದ್ರ ಸಚಿವ ಭೂಪೇಂದರ್ ಯಾದವ್ ಹೂವಿನ ಅಲಂಕಾರ ಜೊತೆಗೆ ಪೋಸ್ ನೀಡಿದ್ದಾರೆ

3 /7

ಹಾರುವ ಹಕ್ಕಿ  ಹೂವಿನ ಅಲಂಕಾರದಲ್ಲಿ ನೆಲದಲ್ಲಿ ನಿಲ್ಲುವಂತೆ ಮಾಡಿದೆ 

4 /7

ಆಕಾಶದ ಎತ್ತರಕ್ಕೆ ಹಾರುವ ಗರುಡ ನೆಲದಲ್ಲಿ ಫೋಸ್‌ ನೀಡಿದೆ..

5 /7

G20 ಹೂವಿನ ಹಬ್ಬ

6 /7

ಹೂವಿನಲ್ಲಿ ನಿರ್ಮಿತವಾಯಿತು ಪಿರಮಿಡ್‌ 

7 /7

ಹೃದಯವು ಹೂವಿನಿಂದ ತುಂಬಿತ್ತು