ಕಾಂಗ್ರೆಸ್, ಬಿಜೆಪಿ ಪಟ್ಟಿ ನೋಡಿ 2ನೇ ಪಟ್ಟಿ ಬಿಡುಗಡೆ

  • Zee Media Bureau
  • Feb 5, 2023, 09:07 AM IST

ಶಿವಲಿಂಗೇಗೌಡ ವಿಚಾರವಾಗಿ ಇಬ್ರಾಹಿಂ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. ಅವರದು‌ ಮೊದಲು ಹೆರಿಗೆ ಆಗಲಿ ಆಮೇಲೆ ಅದೆಲ್ಲ ನೋಡೋಣ ಎಂದು ಹಾಸನದ ಅರಸೀಕೆರೆಯಲ್ಲಿ JDS ನಾಯಕ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಟ್ಟಿ ನೋಡಿ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Trending News