ನಾನು ಗೆದ್ದೆತ್ತಿನ ಬಾಲ ಹಿಡಿದು ಹೋಗಿಲ್ಲ..!

  • Zee Media Bureau
  • Jan 24, 2023, 10:35 PM IST

ನಾನು ಸ್ವತಂತ್ರವಾದ ಸರ್ಕಾರದ ಆಡಳಿತ ಕೊಡಲಿಕ್ಕೆ ಆಗಲಿಲ್ಲ. ಒಂದು ಬಾರಿ ಬಿಜೆಪಿ, ಒಂದು ಬಾರಿ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದೆ. ಸಿದ್ದರಾಮಯ್ಯ ಹೇಳಿದಂತೆ ನಾನು ಗೆದ್ದಿತ್ತಿನ ಬಾಲ ಹಿಡ್ಕೊಂಡು ಹೋಗಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಸೋತ ಎತ್ತಿನ ಬಾಲ ಹಿಡ್ಕೊಂಡು ಹೊರಟವು ಅಂತಾ ಸಿದ್ದರಾಮಯ್ಯ ಹೇಳಿಕೆಗೆ ಎಚ್‌ಡಿಕೆ ತಿರುಗೇಟು ನೀಡಿದ್ದಾರೆ..

Trending News