ಮಂಡ್ಯ ರೈತರ ಪ್ರತಿಭಟನೆ ಕುರಿತ ಪ್ರತ್ಯಕ್ಷ ವರದಿ

  • Zee Media Bureau
  • Dec 19, 2022, 08:42 PM IST

ರೈತರ ನೃತ್ಯ ಪ್ರತಿಭಟನೆಗೆ ಸಾಥ್ ನೀಡಿ ನೃತ್ಯ ಮಾಡುತ್ತ ಹುರಿದುಂಬಿಸಿದ ವಿದ್ಯಾರ್ಥಿಗಳು. ತಮಟೆ ಸದ್ದಿಗೆ ಕಬ್ಬಿನ ಜೊಲ್ಲೆ ಹಿಡಿದು ಕುಣಿದು ರೈತರ ಆಕ್ರೋಶ. ಪ್ರತಿಭಟನೆಯ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Trending News