ಎಂಟು ಕ್ಷೇತ್ರಗಳ ಮಾಹಿತಿ ಸಂಗ್ರಹದ ಬಗ್ಗೆ ಸಾಕ್ಷಿ ಪತ್ತೆ

  • Zee Media Bureau
  • Nov 20, 2022, 02:47 PM IST

ಚಿಲುಮೆ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಪ್ರಕರಣ. ನಿನ್ನೆ ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಪರಿಶೀಲನೆ ವೇಳೆ ಪತ್ತೆ. ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿದ್ದ ಪೊಲೀಸ್‌ ಅಧಿಕಾರಿಗಳು. ಈ ವೇಳೆ ಮಾಹಿತಿ ಸಂಗ್ರಹದ ಬಗ್ಗೆ ದಾಖಲೆಗಳು ಪತ್ತೆಯಾಗಿದೆ. ಮತದಾರನ ಒಲುವು ಯಾರತ್ತ ಇದೆ ಅನ್ನೋದರ ಬಗ್ಗೆ ಮಾಹಿತಿ. ಮತದಾರ ಯಾವ ಪಕ್ಷದತ್ತ ಒಲವು ಬಗ್ಗೆ ಸಮೀಕ್ಷೆ ಮಾಡಿದ್ರು. ಸಿ.ವಿ ರಾಮನ್ ನಗರ, ಬ್ಯಾಟರಾಯನಪುರ, ಚಿಕ್ಕಪೇಟೆ, ಹೆಬ್ಬಾಳ ಸೇರಿ ಒಟ್ಟು 8 ಕ್ಷೇತ್ರಗಳ ಮಾಹಿತಿ ಸಂಗ್ರಹ.

Trending News