ಸಿನಿಮಾ ಹೊಟ್ಟೆಪಾಡು ಎಂದ ಡಿ ಬಾಸ್‌

  • Zee Media Bureau
  • Nov 18, 2022, 09:50 PM IST

ಜಾಲಿ ಮಾಡಲು ನಾನು ಸೆಟ್‌ಗೆ ಹೋಗಲ್ಲ. ಸಿನಿಮಾ ನನಗೆ ಹೊಟ್ಟೆಪಾಡು ಎಂದು ಡಿ ಬಾಸ್‌ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್‌ಗೆ ದರ್ಶನ್‌ ನೀಡಿದ ವಿಶೇಷ ಸಂದರ್ಶನದಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

Trending News