Yellow Teeth: ಹಲ್ಲು ಹಳದಿ ಆಗಿದೆಂದು ನಗಲು ಮುಜುಗರವೇ... ಚಿಂತೆ ಬಿಡಿ ಈ ಮನೆ ಮದ್ದು ಉಪಯೋಗಿಸಿ..!

Teeth Yellow Solution: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಹಲವಾರು ರೀತಿಯ ಹಲ್ಲಿನ ಸಮಸ್ಯೆ ಕಾಣಬಹುದು. ಅದರಲ್ಲಿ ಹಲ್ಲು ಹಳದಿ ಆಗುವುದು ಕೂಡ ಒಂದು. ಕೆಲವರು ಬಹಳ ಸುಂದರವಾಗಿದ್ದರೂ ನಗಲು ಹಿಂಜರಿಯುತ್ತಾರೆ ಕಾರಣ ಹಳದಿ ಹಲ್ಲಿನ ಸಮಸ್ಯೆ. ಅಂಥವರಿಗೆ ಇಲ್ಲಿದೆ ಸುಲಭ ಮನೆ ಮದ್ದು.

Written by - Zee Kannada News Desk | Last Updated : Jul 19, 2023, 10:47 AM IST
  • ಹಳದಿ ಹಲ್ಲು ಗೆ ಸುಲಭ ಮನೆ ಮದ್ದು
  • ಹಲ್ಲಿನ ಸಮಸ್ಯೆ ಹಳದಿ ಹಲ್ಲು ಕೂಡ ಒಂದು
  • ಹಲವಾರು ಆಹಾರ ಪದಾರ್ಥಗಳು ಹಳದಿ ಹಲ್ಲುಗೆ ಕಾರಣ
Yellow Teeth: ಹಲ್ಲು ಹಳದಿ ಆಗಿದೆಂದು ನಗಲು ಮುಜುಗರವೇ... ಚಿಂತೆ ಬಿಡಿ ಈ ಮನೆ ಮದ್ದು ಉಪಯೋಗಿಸಿ..! title=

Lifestyle: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಹಲವಾರು ರೀತಿಯ ಹಲ್ಲಿನ ಸಮಸ್ಯೆ ಕಾಣಬಹುದು. ಅದರಲ್ಲಿ ಹಲ್ಲು ಹಳದಿ ಆಗುವುದು ಕೂಡ ಒಂದು. ಕೆಲವರು ಬಹಳ ಸುಂದರವಾಗಿದ್ದರೂ ನಗಲು ಹಿಂಜರಿಯುತ್ತಾರೆ ಕಾರಣ ಹಳದಿ ಹಲ್ಲಿನ ಸಮಸ್ಯೆ. ಅಂಥವರಿಗೆ ಇಲ್ಲಿದೆ ಸುಲಭ ಮನೆ ಮದ್ದು.

ಹಲ್ಲು ಹಳದಿ ಆಗಲು ಕಾರಣಗಳು: ಕಾಫಿ, ಚಹಾ, ಕೋಲಾ, ವೈನ್  ಇವುಗಳ ಅತೀಯಾದ ಸೇವನೆ. ಧೂಮಪಾನ ಹಾಗೂ ತಂಬಾಕು ಸೇವನೆ , ಎಲೆ ಅಡಿಕೆ ಸೇವನೆ ಮಾಡುವುದರಿಂದ ಹಲ್ಲುಗಳಲ್ಲಿ ಕಲೆ ನಿಲ್ಲುತ್ತವೆ. 

ಇದನ್ನೂ ಓದಿ: Kantola Benefits: ಕಂಟೋಲ ಅಥವಾ ಮಾಡ ಹಾಗಲಕಾಯಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು..!

ಹಳದಿ ಹಲ್ಲು ಆಗದಂತೆ ಪರಿಹಾರ:  
ಮನೆಯ ಸಮೀಪ ಮಾವಿನ ಮರ ಇದ್ದರೇ ಅದರ ಎಲೆಗಳಿಂದ ಪ್ರತಿನಿತ್ಯ ಹಲ್ಲು ಉಜ್ಜುವುದರಿಂದ ಹಳದಿ ಸಮಸ್ಯೆ ಜೊತೆಗೆ ಹಲ್ಲು ನೋವು ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. 

ಅಡುಗೆಗೆ ಬಳಸುವ ಅರಿಶಿನ ಪುಡಿ ಹಾಗೂ ಉಪ್ಪು ಮಿಶ್ರಣ ಮಾಡಿ ಹಲ್ಲು ಉಜ್ಜುವುದರಿಂದ ಹಳದಿ ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಈ ರೀತಿ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ: Lemon peel & Juice: ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಈ ಸಮಸ್ಯೆಗಳಿಗೆ ಪರಿಹಾರ..!

ರಾತ್ರಿ ಊಟ ಆದ ಬಳಿಕ ಹಲ್ಲು ಉಜ್ಜಿ ಮಲಗುವುದರಿಂದ ಹಲ್ಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಬಾಯಿಯನ್ನು ಸ್ವಚ್ಚವಾಗಿ ಇಡುವುದರಿಂದ ಕೂಡ ಸಮಸ್ಯೆಗಳನ್ನು ನಿವಾರಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News